ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಕೆಲವೊಮ್ಮೆ ಹಾಳಾದಾಗ ಲೂಸ್ ಮೋಷನ್ ಸಮಸ್ಯೆ ಬರುತ್ತದೆ. ಈ ವೇಳೆ ಜಾಗರೂಕರಾಗಿರಬೇಕು. ಎಲ್ಲ ಆಹಾರಗಳು ಒಗ್ಗುವುದಿಲ್ಲ. ಕೆಲವು ಆಹಾರಗಳನ್ನ ತಿನ್ನಲೇಬಾರದು ಅವು ಯಾವೆಂದು ನೋಡೋಣ.
Image credits: Getty
Kannada
ಕಾಫಿ
ಅತಿಸಾರ (ಲೂಸ್ ಮೋಷನ್) ಇದ್ದಾಗ ಕಾಫಿ ಕುಡಿಯಬಾರದು. ಇದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.
Image credits: Pexels
Kannada
ಕಾಫಿಯ ದುಷ್ಪರಿಣಾಮಗಳು
ಕಾಫಿ ಅತಿಸಾರವನ್ನು ಹೆಚ್ಚಿಸುತ್ತದೆ, ದೇಹದಲ್ಲಿ ನೀರಿನಂಶವನ್ನು ಕಡಿಮೆ ಮಾಡುತ್ತದೆ.
Image credits: Getty
Kannada
ಸಕ್ಕರೆ ಪಾನೀಯಗಳು
ಅತಿಸಾರ ಇದ್ದಾಗ ಸಕ್ಕರೆ ಪಾನೀಯಗಳನ್ನು ಕುಡಿಯಬಾರದು. ಇದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
Image credits: Getty
Kannada
ಸಕ್ಕರೆ ಪಾನೀಯಗಳ ದುಷ್ಪರಿಣಾಮ
ಸಕ್ಕರೆ ಹೆಚ್ಚಾಗಿರುವುದರಿಂದ ಕರುಳಿನಲ್ಲಿ ನೀರಿನಂಶ ಕಡಿಮೆಯಾಗುತ್ತದೆ.
Image credits: Getty
Kannada
ಹಾಲು
ಅತಿಸಾರದ ಸಮಸ್ಯೆ ಇದ್ದರೆ ಹಾಲು ಕುಡಿಯಬಾರದು.
Image credits: Getty
Kannada
ಹಾಲಿನ ಪಾನೀಯಗಳ ದುಷ್ಪರಿಣಾಮ
ಅತಿಸಾರ ಇದ್ದಾಗ ಹಾಲಿನ ಪಾನೀಯಗಳನ್ನು ಕುಡಿದರೆ ಗ್ಯಾಸ್, ಉಬ್ಬರ, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಬರುತ್ತವೆ.