Kannada

ಪ್ರತಿದಿನ ಉಪ್ಪಿಟ್ಟು ತಿಂದರೆ ಏನಾಗುತ್ತದೆ?

Kannada

ಪೋಷಕಾಂಶಗಳ ಆಗರ

 ಉಪ್ಪಿಟ್ಟು ಒಂದು ಉತ್ತಮ ಉಪಹಾರ. ಇದರಲ್ಲಿ ಪ್ರೋಟೀನ್‌ಗಳು, ವಿಟಮಿನ್‌ಗಳು, ಖನಿಜಗಳು ಹೇರಳವಾಗಿವೆ.

Image credits: Getty
Kannada

ಕಡಿಮೆ ಕ್ಯಾಲೋರಿಗಳು

ಉಪ್ಪಿಟ್ಟಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ. ನಿಯಮಿತವಾಗಿ ಹೆಚ್ಚು ತರಕಾರಿಗಳೊಂದಿಗೆ ಮಾಡಿದ ಉಪ್ಪಿಟ್ಟು ತಿಂದರೆ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು.

Image credits: Getty
Kannada

ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ

ಜೀರ್ಣಕ್ರಿಯೆ ಸಮಸ್ಯೆಗಳನ್ನು ಕಡಿಮೆ ಮಾಡಲು ಉಪ್ಪಿಟ್ಟು ಸಹಾಯ ಮಾಡುತ್ತದೆ.

Image credits: Getty
Kannada

ಗ್ಲೈಸೆಮಿಕ್ ಸೂಚ್ಯಂಕ

ಉಪ್ಪಿಟ್ಟು ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಆಹಾರ. ಮಧುಮೇಹ ರೋಗಿಗಳು ಸಹ ಸಂತೋಷದಿಂದ ತಿನ್ನಬಹುದು

Image credits: Getty
Kannada

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಉಪ್ಪಿಟ್ಟು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೇ ಹಾರ್ಟ್ ಪ್ರಾಬ್ಲಮ್ ಕೂಡ ಬರಲ್ಲ

Image credits: Getty
Kannada

ಹಸಿವನ್ನು ಕಡಿಮೆ ಮಾಡುತ್ತದೆ

ಉಪ್ಪಿಟ್ಟಿನಲ್ಲಿರುವ ನಾರಿನಂಶ ಹಸಿವನ್ನು ಕಡಿಮೆ ಮಾಡುತ್ತದೆ.

Image credits: Getty

ಸಿಹಿ ತಿಂಡಿಗಳ್ಲಲಿ ಬಳಸುವಕೆಂಡೆನ್ಸ್ಡ್ ಮಿಲ್ಕ್ ಮನೆಯಲ್ಲೇ ತಯಾರಿಸೋದು ಹೇಗೆ?

ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವ 6 ಆಹಾರಗಳು!

ಯಾವಾಗ ಉಪ್ಪು, ಅರಿಷಿಣ ಹಾಕಿದರೆ ದಾಲ್ ರುಚಿ ಹೆಚ್ಚುತ್ತೆ?

ಲೂಸ್ ಮೋಷನ್ ಆದಾಗ ತಪ್ಪಿಯೂ ಇವು ತಿನ್ನಬೇಡಿ! ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತೆ!