ನಾಲ್ಕು ಮೊಟ್ಟೆಗಳನ್ನು ನೀರಿಗೆ ಹಾಕಿ 15-20 ನಿಮಿಷ ಚೆನ್ನಾಗಿ ಬೇಯಿಸಿ. ಮೊಟ್ಟೆ ಬೆಂದ ನಂತರ ಇಳಿಸಿ, ತಣ್ಣಗಾದ ಮೇಲೆ ಸಿಪ್ಪೆ ತೆಗೆದು ಎಗ್ ವೈಟ್ ಮತ್ತು ಹಳದಿ ಭಾಗವನ್ನು ಬೇರೆ ಬೇರೆ ಮಾಡಿ.
Image credits: pexels
ಸ್ಟೆಪ್ 2
ಒಂದು ಬೌಲ್‌ಗೆ ಮೊಟ್ಟೆಯ ಹಳದಿ ಭಾಗ, ಮಯೋನೀಸ್, ಸಕ್ಕರೆ, ಉಪ್ಪು, ಕರಿಮೆಣಸು, ಡಿಜೋನ್ ಮಸ್ಟರ್ಡ್, ಸ್ಪ್ರಿಂಗ್ ಆನಿಯನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
Image credits: pexels
ಸ್ಟೆಪ್ 3
ಮೊಟ್ಟೆಯ ಬಿಳಿ ಭಾಗವನ್ನು ಸಣ್ಣದಾಗಿ ಕತ್ತರಿಸಿ ತಯಾರಾದ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
Image credits: Pexels
ಸ್ಟೆಪ್ 4
ಜಪಾನೀಸ್ ಮಯೋನೀಸ್ ಸ್ಯಾಂಡ್ ವಿಚ್‌ಗೆ ವಿಭಿನ್ನ ರುಚಿ ನೀಡುತ್ತೆ. ಆದರೆ ಅದು ಇಲ್ಲದೇ ಇದ್ದರೆ, ನಾರ್ಮಲ್ ಮಯೋನೀಸ್ ಬಳಸಬಹುದು.
Image credits: pixabay
ಸ್ಟೆಪ್ 5
ಈಗ ಬ್ರೆಡ್ ಮಧ್ಯೆ ತಯಾರಾದ ಸಲಾಡ್ ಹಾಕಿ. ಈಗ ರುಚಿಯಾದ ಟಮಾಗೋ ಸ್ಯಾಂಡೋ ರೆಡಿ. ಬ್ರೇಕ್ ಫಾಸ್ಟ್‌ಗೆ ಇದನ್ನ ಮಾಡಿ ತಿಂದ್ರಿ ಎನರ್ಜಿ ಸಿಗೋದಂತೂ ಖಚಿತ.