Food
ಬಿಡದಿ ತಟ್ಟೆ ಇಡ್ಲಿ ಕರ್ನಾಟಕದ ಫೇಮಸ್ ತಿನಿಸು. ಇದನ್ನು ಜನ ಇಷ್ಟ ಪಟ್ಟು ತಿನ್ನುತ್ತಾರೆ.
ದೋಸೆ, ಚಪಾತಿ ಮತ್ತು ಪೂರಿ ಜೊತೆ ತರಕಾರಿಗಳನ್ನು ಜೊತೆಯಾಗಿ ಮಿಕ್ಸ್ ಮಾಡಿ ಮಾಡುವ ಅಡುಗೆ ಇದು.
ಮೈದಾ ಹಿಟ್ಟಿನಿಂದ ತಯಾರಿಸಲಾಗುವ ಮೈಸೂರು ಬೋಂಡ ಚಟ್ನಿ ಜೊತೆ ಸೇವಿಸೋದು ಚೆನ್ನಾಗಿರುತ್ತೆ.
ಕ್ಕರ್ನಾಟಕದ ಫೆವರಿಟ್ ತಿನಿಸು ಕಡ್ಲೆ ಹಿಟ್ಟಿನಿಂದ ಮಾಡಲಾದ ಮೈಸೂರು ಪಾಕ್, ಬಾಯಲ್ಲಿಟ್ಟ ಕೂಡಲೇ ನೀರಾಗುವ ಈ ತಿನಿಸು ಟೇಸ್ಟಿಯಾಗಿರುತ್ತೆ.
ಮಾವಿನ ಹಣ್ಣನ್ನು ಕಿವುಚಿ, ಅದಕ್ಕೆ ಒಗ್ಗರಣೆ ಹಾಕಿ ಮಾಡುವ ಸಿಹಿ, ಹುಳಿ ಖಾರ ಗೊಜ್ಜು.
ಉದ್ದಿನಿಂದ ಮಾಡಿದ ದೋಸೆಯ ಮಧ್ಯೆ, ಆಲೂಗಡ್ಡೆ ಬಾಜಿ, ಸಾಂಬಾರ್, ಚಟ್ನಿ ಬೆರೆಸಿದ ಮಸಾಲೆ ದೋಸೆ.
ಮಂಡ್ಯ ಮದ್ದೂರಿನ ಈ ಫೇಮಸ್ ವಡೆ ಇಷ್ಟಪಡದವರು ಯಾರೂ ಇಲ್ಲ.
ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿ ಮಾಡಲಾಗುವ ಪಲ್ಯವಿದು.
ಅಕ್ಕಿ, ಬೆಲ್ಲ, ತೆಂಗಿನಕಾಯಿ ಸೇರಿಸಿ ಮಾಡಲಾಗುವ ಈ ಸ್ವೀಟ್ ತಿಂದ್ರೆ ಮನಸ್ಸಿಗೆ ಹಿತ ಎನಿಸುತ್ತೆ.
ಜೋಳದ ಹಿಟ್ಟಿನಿಂದ ಮಾಡಿದಂತಹ ರೊಟ್ಟಿ ಜೊತೆ, ಬದನೆಕಾಯಿ ಪಲ್ಯ, ತಿನ್ನೋದು ಟೇಸ್ಟಿಯಾಗಿರುತ್ತೆ.