Kannada

ಮಸಲ್ಸ್ ಬೆಳೆಸಬೇಕಾ? ಹಾಗಿದ್ರೆ ನಿಮ್ಮ ಡಯೆಟ್‌ನಲ್ಲಿ ಈ ಆಹಾರಗಳು ಇರಲೇಬೇಕು!

ನೀವು ಮಸಲ್ ಬಿಲ್ಡ್ ಮಾಡ್ಬೇಕು ಅಂದ್ಕೊಂಡಿದ್ದೀರಾ? ಹಾಗಿದ್ರೆ ನಿಮ್ಮ ಡಯೆಟ್‌ನಲ್ಲಿ ಈ ಆಹಾರಗಳನ್ನು ತಪ್ಪದೇ ಸೇರಿಸಿಕೊಳ್ಳಿ. ಇದು ನಿಮ್ಮ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

Kannada

ಚಿಕನ್ ಬ್ರೆಸ್ಟ್

ಚಿಕನ್ ಬ್ರೆಸ್ಟ್‌ನಲ್ಲಿ ಪ್ರೋಟೀನ್ ಹೇರಳವಾಗಿದೆ. ಆದರೆ ಇದರಲ್ಲಿ ಕೊಬ್ಬಿನಾಂಶ ತುಂಬಾ ಕಡಿಮೆ. ಸ್ನಾಯುಗಳ ಬೆಳವಣಿಗೆಗೆ ಚಿಕನ್ ಬ್ರೆಸ್ಟ್ ಅತ್ಯುತ್ತಮ ಆಯ್ಕೆಯಾಗಿದೆ.

Image credits: Getty
Kannada

ಮೊಟ್ಟೆ

ಮೊಟ್ಟೆ ಪ್ರೋಟೀನ್‌ಯುಕ್ತ ಅತ್ಯುತ್ತಮ ಆಹಾರ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತು ಕೂಡ ಇದೆ. ಇವೆಲ್ಲವೂ ಮಸಲ್ ಬಿಲ್ಡ್ ಮಾಡಲು ಸಂಪೂರ್ಣವಾಗಿ ಸಹಾಯ ಮಾಡುತ್ತವೆ.

Image credits: Getty
Kannada

ಓಟ್ಸ್

ಓಟ್ಸ್ ಫೈಬರ್, ಪ್ರೋಟೀನ್, ಖನಿಜ ಮತ್ತು ವಿಟಮಿನ್‌ಗಳನ್ನು ಒಳಗೊಂಡಿದೆ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡಿ, ಮಸಲ್ ಬೆಳೆಸಲು ಸಹಾಯ ಮಾಡುತ್ತದೆ.

Image credits: Getty
Kannada

ಸಾಲ್ಮನ್ ಮೀನು

ಸ್ನಾಯುಗಳ ಬೆಳವಣಿಗೆ ಮತ್ತು ಬಲವರ್ಧನೆಗೆ ಸಾಲ್ಮನ್ ಮೀನು ತುಂಬಾ ಒಳ್ಳೆಯದು. ಇದರಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ಪ್ರೋಟೀನ್ ಹೇರಳವಾಗಿವೆ.

Image credits: Getty
Kannada

ಬಾದಾಮಿ

ಬಾದಾಮಿಯಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧವಾಗಿದೆ. ಪ್ರತಿದಿನ 10 ಬಾದಾಮಿ ತಿಂದರೆ ದೇಹಕ್ಕೆ ತುಂಬಾ ಪ್ರಯೋಜನಕಾರಿ.

Image credits: Getty
Kannada

ಪನೀರ್

ಪನೀರ್‌ನಲ್ಲಿ ಪ್ರೋಟೀನ್ ಅಂಶವಿದೆ. ಇದು ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ಗಂಟೆಗಳ ಕಾಲ ಸ್ನಾಯುಗಳಿಗೆ ಪೋಷಣೆ ನೀಡುತ್ತದೆ.

Image credits: Freepik
Kannada

ಆಲಿವ್ ಎಣ್ಣೆ

ವ್ಯಾಯಾಮ ಮಾಡುವಾಗ ದೇಹದ ಶಕ್ತಿ ಹೆಚ್ಚಿಸಲು ಮತ್ತು ಆಯಾಸವನ್ನು ದೂರ ಮಾಡಲು ಆಲಿವ್ ಎಣ್ಣೆ ಸಹಾಯ ಮಾಡುತ್ತದೆ.

Image credits: Getty

ಸರ್ವಕಾಲಕ್ಕೂ ಆರೋಗ್ಯಕಾರಿ ಈ ಪಪ್ಪಾಯಿ ಹಣ್ಣು; ತಿನ್ನೋದನ್ನ ಮಿಸ್ ಮಾಡ್ಕೋಬೇಡಿ

ಮನೇಲಿ ಬ್ರೆಡ್ ಇದ್ಯಾ? 5 ನಿಮಿಷದಲ್ಲಿ ಹೀಗೊಂದು ಟೋಸ್ಟ್ ಮಾಡಿ

ಮಾವಿನ ಹಣ್ಣು ಸಿಹಿಯಾ ಹುಳಿಯಾ? ಖರೀದಿಸುವ ಮೊದಲು ಹೀಗೆ ಚೆಕ್ ಮಾಡಿ!

ಮೀನು ತಿಂದ್ರೆ ಬುದ್ದಿ ಚುರುಕಾಗುತ್ತಾ? ನಿಮ್ಮ ಆಹಾರದಲ್ಲಿ ಇರಲಿ ಈ 9 ಫಿಶ್