ನಿಮ್ಮ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿಗಳನ್ನು ಸೇರಿಸಿ. ಇವುಗಳಲ್ಲಿ ಹೇರಳವಾದ ಪೋಷಕಾಂಶಗಳಿವೆ. ಇವು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತವೆ.
ತೂಕ ಇಳಿಸಿಕೊಳ್ಳಲು ಪ್ರತಿದಿನ ನಿಮ್ಮ ಆಹಾರದಲ್ಲಿ ಕರಿಬೇವನ್ನು ಸೇರಿಸಿ. ಇದರಲ್ಲಿರುವ ಕೊಬ್ಬಿನ ಕಣಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಅಡುಗೆಯಲ್ಲಿ ಎಣ್ಣೆ ಬಳಸುವ ಬದಲು ತುಪ್ಪ ಬಳಸಿ. ಇದರಲ್ಲಿರುವ ಉತ್ತಮ ಕೊಬ್ಬುಗಳು, ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಅಡುಗೆಯಲ್ಲಿ ಮೆಣಸು, ಅರಿಶಿನ, ಕೆಂಪು ಮೆಣಸಿನಕಾಯಿಗಳನ್ನು ಬಳಸಿ. ಇವು ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತವೆ, ವಿಷವನ್ನು ನಿವಾರಿಸುತ್ತವೆ.
ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಅಥವಾ ಪೇಸ್ಟ್ ಬಳಸುವ ಬದಲು, ಅಡುಗೆಯಲ್ಲಿ ತೆಂಗಿನ ಹಾಲು ಬಳಸಿ.
ಟೀ, ಕಾಫಿ ಕುಡಿಯುವ ಬದಲು ಗ್ರೀನ್ ಟೀ, ಬ್ಲಾಕ್ ಕಾಫಿ ಕುಡಿಯಿರಿ. ಇವು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ ಆಹಾರಗಳನ್ನು ಸೇರಿಸಿ. ಇವು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತವೆ.
ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಇಷ್ಟವಾಗುವ 7 ರವೆ ತಿಂಡಿಗಳು
ಬೇಗನೆ ತೂಕ ಇಳಿಯುತ್ತಂತೆ ಈ ಹಣ್ಣು ತಿಂದರೆ
'ಸ್ಪೆಷಲ್ ಮಸಾಲಾ ಟೀ': ಈ ಸೂಪರ್ ಚಹಾ ಮನೆಯಲ್ಲಿ ಮಾಡಿ ನೋಡಿ
ಈ 7 ಆಹಾರಗಳನ್ನು ಹಾಲಿನೊಂದಿಗೆ ಸೇವಿಸಬೇಡಿ