ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ಕೆಲವು ಹಣ್ಣುಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ನಾರಿನಂಶ ಹೊಂದಿರುವ ಮತ್ತು ಕಡಿಮೆ ಕ್ಯಾಲೊರಿ ಇರುವ ಸೇಬು ಹಣ್ಣು ಹಸಿವು ಕಡಿಮೆ ಮಾಡಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.
ನಾರಿನಂಶ ಮತ್ತು ಪೆಕ್ಟಿನ್ ಹೊಂದಿರುವ ಪೇರಲ ಹಣ್ಣು ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ.
ನಾರಿನಂಶ ಮತ್ತು ಉತ್ಕರ್ಷಣ ನಿರೋಧಕಗಳು ಹೊಂದಿರುವ ಬೆರ್ರಿ ಹಣ್ಣುಗಳು ತೂಕ ಇಳಿಸಲು ಸಹಾಯ ಮಾಡುತ್ತವೆ.
ಕಲ್ಲಂಗ ಹಣ್ಣಿನಲ್ಲಿ ಹೆಚ್ಚಿನ ನೀರಿನಂಶ ಇರುವುದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ.
ಕಡಿಮೆ ಕ್ಯಾಲೊರಿ ಇರುವ ಕಿತ್ತಳೆ ಹಣ್ಣಿನಲ್ಲಿ ನಾರಿನಂಶ ಹೊಂದಿದೆ. ಇದು ಹಸಿವನ್ನು ನಿಯಂತ್ರಿಸಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.
ಹೆಚ್ಚಿನ ನಾರಿನಂಶ ಹೊಂದಿರುವ ಇದು ದೇಹದಲ್ಲಿರುವ ಕೊಬ್ಬನ್ನು ಹೊರಹಾಕಲು ಸಹಾಯ ಮಾಡುತ್ತದೆ.
ನಾರಿನಂಶ ಮತ್ತು ನೀರು ಹೊಂದಿರುವ ಪೀಚ್ ಕಡಿಮೆ ಕ್ಯಾಲೊರಿ ಹೊಂದಿರುವ ಹಣ್ಣು. ಆದ್ದರಿಂದ ಇದನ್ನು ತೂಕ ಇಳಿಸಲು ಬಯಸುವವರು ಆಹಾರದಲ್ಲಿ ಸೇರಿಸಿಕೊಳ್ಳಬಹುದು.
'ಸ್ಪೆಷಲ್ ಮಸಾಲಾ ಟೀ': ಈ ಸೂಪರ್ ಚಹಾ ಮನೆಯಲ್ಲಿ ಮಾಡಿ ನೋಡಿ
ಈ 7 ಆಹಾರಗಳನ್ನು ಹಾಲಿನೊಂದಿಗೆ ಸೇವಿಸಬೇಡಿ
ತಾವರೆ ಬೀಜದಿಂದ ರೆಡಿ ಮಾಡಿ ರುಚಿಯಾದ ಮಖಾನ ಉತ್ತಪ್ಪ : ಇಲ್ಲಿದೆ ರೆಸಿಪಿ
ತೂಕ ಇಳಿಸಲು ಹೆಣಗಾಡಬೇಕಿಲ್ಲ, ರಾತ್ರಿಯ ಊಟ ಇಷ್ಟು ಮಾಡಿದ್ರೆ ಸಾಕು!