Food

ಆರೋಗ್ಯಕರ ರಾಗಿ ದೋಸೆ ಒಮ್ಮೆ ಟ್ರೈ ಮಾಡಿ

Image credits: Pinterest

ರಾಗಿ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

ರಾಗಿ- 2 ಕಪ್ , ಉದ್ದಿನ್ ಬೇಳೆ- 1 ಕಪ್, ಮೆಂತ್ಯ- 1 ಟೀ ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ನೀರು - ಆವಶ್ಯಕತೆಗೆ ತಕ್ಕಷ್ಟು 

Image credits: Google

ರಾಗಿ ದೋಸೆ ಮಾಡುವ ವಿಧಾನ

2 ಕಪ್ ರಾಗಿ, 1 ಕಪ್ ಉದ್ದಿನಬೇಳೆ, 1 ಟೀ ಚಮಚ ಮೆಂತ್ಯ ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ.

Image credits: Google

ಈ ಮೂರು ಪದಾರ್ಥವನ್ನು 2-3 ಬಾರಿ ನೀರಿನಲ್ಲಿ ತೊಳೆದು ನೀರನ್ನು ಬಸಿಯಿರಿ.

Ragi Dosa

Image credits: Google

ತೊಳೆದ ರಾಗಿ ಮತ್ತು ಉದ್ದಿನಬೇಳೆಯನ್ನು 8-10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.

Image credits: Google

ನೆನೆಸಿದ ಉದ್ದಿನಬೇಳೆ ಮತ್ತು ರಾಗಿಯನ್ನು ರುಬ್ಬಿಕೊಂಡು ಹಿಟ್ಟು ತಯಾರಿಸಿ.

Image credits: Google

ಈ ಹಿಟ್ಟನ್ನು 7-8 ಗಂಟೆಗಳ ಕಾಲ ಹುದುಗಲು ಬಿಡಿ.

Image credits: Google

ಹಿಟ್ಟು ಹುದುಗಿ ಬರುತ್ತದೆ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ.

Image credits: Google

ಈ ಹಿಟ್ಟಿನಿಂದ ದೋಸೆ ಮಾಡಿ ಚಟ್ನಿಯೊಂದಿಗೆ ಸವಿಯಿರಿ.

Image credits: Google

ಇದೇ ಹಿಟ್ಟಿನಿಂದ ಇಡ್ಲಿಯನ್ನು ಸಹ ಮಾಡಬಹುದು.

Image credits: social media

ಡ್ರ್ಯಾಗನ್ ಹಣ್ಣಿನ ಟಾಪ್ 9 ಪ್ರಯೋಜನಗಳು

ಮೆಂತೆ ಒಳ್ಳೇದು ಹೌದು, ಹಾಗಂತ ಹೀಗೆಲ್ಲಾ ತಿಂದ್ರೆ ಸೈಡ್ ಎಫೆಕ್ಟ್ ಗ್ಯಾರಂಟಿ!

ಹೊಟ್ಟೆ ತುಂಬಾ ತಿಂದರೂ ಹಸಿವು ಆಗುತ್ತಾ? ಹಾಗಾದರೆ ಈ ಕಾರಣಗಳಿರಬಹುದು!

10 ನಿಮಿಷದಲ್ಲಿ ತಯಾರಿಸಿ ಗೋಧಿ-ಕಡಲೆ ಹಿಟ್ಟಿನ ಮಿಶ್ರಣದ ದೋಸೆ