Food
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಗೋಂದ್ ಕಟೀರ ಕರ್ಬೂಜ/ಕಲ್ಲಂಗಡಿ ಶಿಕಂಜಿ ಕುಡಿಯಿರಿ. ಗೋಂದ್ ಕಟೀರವನ್ನು ಟ್ರಾಗಾಕಾಂತ್ ಗಮ್ ಎಂದೂ ಹೇಳ್ತಾರೆ. ಅಸ್ಟ್ರಾಗಲಸ್ ಮರದಿಂದ ಪಡೆಯುವ ಅಂಟು. ದೇಹವನ್ನು ತಂಪಾಗಿಸುತ್ತದೆ.
ಗೋಂದ್ ಕಟೀರ 1 ಟೇಬಲ್ಸ್ಪೂನ್ (ನೆನೆಸಿದ್ದು)
ಕರ್ಬೂಜ ರಸ ಅಥವಾ ಕಲ್ಲಂಗಡಿ 2 ಕಪ್
ನಿಂಬೆ ರಸ 2 ಟೇಬಲ್ಸ್ಪೂನ್
ಜೇನುತುಪ್ಪ/ಸಕ್ಕರೆ 2 ಟೇಬಲ್ಸ್ಪೂನ್
ಕಪ್ಪು ಉಪ್ಪು 1/2 ಟೀಸ್ಪೂನ್
ಪುದೀನ ಎಲೆಗಳು 5-6
ಐಸ್ ತುಂಡುಗಳು
ರಂಜಾನ್ ಉಪವಾಸ ಮುರಿದ ಬಳಿಕ ಈ ಸಮಯದಲ್ಲಿ ಇದನ್ನು ಗ್ಲಾಸ್‌ನಲ್ಲಿ ಹಾಕಿ ಮತ್ತು ತಂಪಾದ, ಹೈಡ್ರೇಟಿಂಗ್ ಮತ್ತು ಆರೋಗ್ಯಕರ ಪಾನೀಯವನ್ನು ಆನಂದಿಸಿ!