Kannada

ಆಲೂಗಡ್ಡೆ

ಆಲೂಗಡ್ಡೆ ಅತಿಯಾಗಿ ತಿನ್ನಬಾರದು, ಕಾರಣಗಳು ಇಲ್ಲಿವೆ
 

Kannada

ಆಲೂಗಡ್ಡೆ ಅತಿಯಾಗಿ ತಿನ್ನಬಾರದು

ಬಹುತೇಕರಿಗೆ ಆಲೂಗಡ್ಡೆ ಎಂದರೆ ತುಂಬಾ ಇಷ್ಟ. ಆದರೆ ಆಲೂಗಡ್ಡೆ ಅತಿಯಾಗಿ ತಿಂದರೆ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಇಲ್ಲಿ ತಿಳಿಯೋಣ.

Image credits: Pinterest
Kannada

ಬ್ಲಡ್ ಶುಗರ್ ಹೆಚ್ಚಿಸಬಹುದು

ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿದೆ. ಆಲೂಗಡ್ಡೆ ನಿಯಮಿತವಾಗಿ ತಿನ್ನುವುದು ರಕ್ತದಲ್ಲಿನ ಸಕ್ಕರೆ ಹೆಚ್ಚಿಸುತ್ತದೆ.

Image credits: Freepik
Kannada

ತೂಕ ಹೆಚ್ಚಾಗಬಹುದು

ಕ್ಯಾಲೋರಿ ಹೆಚ್ಚಿರುವ ಆಹಾರ ಆಲೂಗಡ್ಡೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ಗ್ಯಾಸ್ಟಿಕ್ ಸಮಸ್ಯೆ ಇರುವವರು ಆಲೂಗಡ್ಡೆಯಿಂದ ದೂರ ಇರೋದೇ ಒಳ್ಳೆದು
 

Image credits: Freepik
Kannada

ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು

ಆಲೂಗಡ್ಡೆಯಲ್ಲಿ ಪಿಷ್ಟವು ಹೆಚ್ಚಾಗಿರುವುದರಿಂದ ವಿವಿಧ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅತೀಯಾದ ಗ್ಯಾಸ್‌ ಉತ್ಪಾದನೆ ಮಾಡುತ್ತದೆ.

Image credits: Social Media
Kannada

ಬಿಪಿ ಹೆಚ್ಚಿಸುತ್ತದೆ

ಮತ್ತೊಂದು ಆಲೂಗಡ್ಡೆ ಅತಿಯಾಗಿ ತಿನ್ನುವುದು ರಕ್ತದೊತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
 

Image credits: Social Media
Kannada

ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.

ಗ್ಯಾಸ್ ಸಮಸ್ಯೆ ಇದ್ದರೆ ಆಲೂಗಡ್ಡೆ ತಿನ್ನುವುದನ್ನು ತಪ್ಪಿಸಿ. ಪ್ರತಿದಿನ ಆಲೂಗಡ್ಡೆ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
 

Image credits: Social Media

ಕೂದಲು ಚೆನ್ನಾಗಿ ಬೆಳೆಯಲು ತಿನ್ನಬೇಕಾದ ಆಹಾರಗಳಿವು

ಅಡುಗೆಯಲ್ಲಿ ಹೆಚ್ಚಾದ ಖಾರ ಕಡಿಮೆ ಮಾಡಲು 8 ಸೂಪರ್ ಟಿಪ್ಸ್

ಇಫ್ತಾರ್‌ನಲ್ಲಿ ರೋಸ್ ಅರೇಬಿಯನ್ ಪುಡ್ಡಿಂಗ್ ಮಾಡಿ.. ಅತಿಥಿಗಳ ಮನ ಗೆಲ್ಲಿ!

ಕಲ್ಲಂಗಡಿ ತಿಂದ ಮೇಲೆ ಈ ತಪ್ಪು ಮಾಡಬೇಡಿ..!