Kannada

ಇಡ್ಲಿ ಮೇಲೆ ಹಾಕುವ ಚಟ್ನಿ ಪುಡಿ ತಯಾರಿಸುವ ರೆಸಿಪಿ

Kannada

ಬಿಸಿ ಇಡ್ಲಿಗೆ ಒಂದಿಷ್ಟು ಚಟ್ನಿ ಮತ್ತು ತುಪ್ಪ ಹಾಕಿದ್ರೆ ರುಚಿ ಹೆಚ್ಚಾಗುತ್ತದೆ.

Image credits: AI Generated Photo
Kannada

ಚಟ್ನಿ ಪುಡಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಹುರಿಗಡಲೆ (ಪುಟಾಣಿ): 100 ಗ್ರಾಂ, ಬೆಳ್ಳುಳ್ಳಿ: 4, ಅಚ್ಚ ಖಾರದ ಪುಡಿ: 1 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು

Image credits: AI Generated Photo
Kannada

ಚಟ್ನಿ ಮಾಡುವ ವಿಧಾನ

ಮೊದಲಿಗೆ ಮಿಕ್ಸಿ ಜಾರಿಗೆ ಹುರಿಗಡಲೆ, ಬೆಳ್ಳುಳ್ಳಿ, ಜೀರಿಗೆ, ಉಪ್ಪು ಸೇರಿಸಿ ಸಣ್ಣದಾಗಿ ರುಬ್ಬಿಕೊಳ್ಳಬೇಕು.

Image credits: AI Generated Photo
Kannada

ನಂತರ ಈ ಪುಡಿಗೆ ಅಚ್ಚ ಖಾರದ ಪುಡಿ ಸೇರಿಸಬೇಕು.

Image credits: AI Generated Photo
Kannada

ಅಚ್ಚ ಖಾರದ ಬದಲು ಬ್ಯಾಡಗಿ ಮೆಣಸಿನಕಾಯಿ

ಅಚ್ಚ ಖಾರದ ಬದಲು ಹುರಿಗಡಲೆ ರುಬ್ಬಿಕೊಳ್ಳುವಾಗ ಬ್ಯಾಡಗಿ ಮೆಣಸಿನಕಾಯಿಯನ್ನು ಸೇರಿಸಿಕೊಳ್ಳಬಹುದು.

Image credits: AI Generated Photo
Kannada

ಬೇಕಿದ್ರೆ ಎಣ್ಣೆಯಲ್ಲಿ ಫ್ರೈ ಮಾಡಿರೋ ಕರೀಬೇವು ಸಹ ರುಬ್ಬುವಾಗ ಸೇರಿಸಬಹುದು.

Image credits: AI Generated Photo

ರಂಜಾನ್‌ ಉಪವಾಸದ ಬಳಿಕ ಸೇವಿಸುವ ಮೊಹಬ್ಬತ್ ಕಾ ಶರಬತ್, ಪಾಕವಿಧಾನ ಇಲ್ಲಿದೆ

ಹಾಲು vs ಮೊಸರು vs ಪನೀರ್: ಯಾವುದು ಆರೋಗ್ಯಕ್ಕೆ ಉತ್ತಮ?

ಸ್ಮೃತಿ ಮಂದಾನ ಅಡುಗೆಯಲ್ಲಿ ಎಕ್ಸಫರ್ಟ್, ಈ ಖಾದ್ಯ ಮಾಡೋದಂದ್ರೆ ಇಷ್ಟವಂತೆ!

ಸ್ಮೃತಿ ಇರಾನಿಯ ನೆಚ್ಚಿನ ಕಬ್ಬಿಣಾಂಶ ಭರಿತ ಸೂಪ್, ರೆಸಿಪಿ ತಿಳಿಯಿರಿ