Kannada

ಮಳೆಗಾಲಕ್ಕೆ ಟೀ ರೆಸಿಪಿ

ಮಳೆಗಾಲದಲ್ಲಿ ಬಿಸಿ ಮಸಾಲಾ ಚಹಾವನ್ನು ಆನಂದಿಸಿ. ನೀರು – 2 ಕಪ್, ಹಾಲು – 1 ಕಪ್ (ಐಚ್ಛಿಕ), ಟೀ ಪುಡಿ – 2 ಚಮಚ, ಶುಂಠಿ – 1/2 ಇಂಚು ತುಂಡು (ಚಿಕ್ಕದಾಗಿ ಹೆಚ್ಚಿದ್ದು),

Kannada

ಪದಾರ್ಥಗಳು

ದಾಲ್ಚಿನ್ನಿ – 1 ಸಣ್ಣ ತುಂಡು, ಏಲಕ್ಕಿ – 2 (ಸ್ವಲ್ಪ ಜಜ್ಜಿದ್ದು), ಸಕ್ಕರೆ ಅಥವಾ ಬೆಲ್ಲ –ರುಚಿಗೆ ತಕ್ಕಷ್ಟು

Image credits: Social media
Kannada

ಮಸಾಲೆ ಯಾವುದೆಲ್ಲ

ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಬಿಸಿ ಮಾಡಿ. ನೀರು ಕುದಿಯಲು ಪ್ರಾರಂಭಿಸಿದಾಗ ಶುಂಠಿ, ದಾಲ್ಚಿನ್ನಿ, ಏಲಕ್ಕಿ, ಲವಂಗ ಮತ್ತು ಮೆಣಸು ಸೇರಿಸಿ. ಮಸಾಲೆಗಳನ್ನು 2-3 ನಿಮಿಷ ಕುದಿಸಿ ಅವುಗಳ ಸಾರ ನೀರಿನಲ್ಲಿ ಬಿಡಬೇಕು.

Image credits: Social media
Kannada

ಹಾಲು ಸೇರಿಸಿ

ಟೀ ಪುಡಿ ಹಾಕಿ ಕುದಿಸಿ. ಬಳಿಕ ಆ ಚಹಾದಲ್ಲಿ ಹಾಲು ಸೇರಿಸಿ ಕುದಿಸಿ. ಚಹಾವನ್ನು ನಾವು ಎಷ್ಟು ಕುದಿಸುತ್ತೇವೆಯೋ ಅಷ್ಟು ಅದರ ರುಚಿ ಚೆನ್ನಾಗಿರುತ್ತದೆ. 

Image credits: Social media
Kannada

ಸ್ವಲ್ಪ ಹೊತ್ತು ಕುದಿಸಿ

ಚಹಾವನ್ನು ಸ್ವಲ್ಪ ಹೊತ್ತು ಕುದಿಸಿ ಇದರಿಂದ ಮಸಾಲೆಗಳ ಸಾರ ಅದರಲ್ಲಿ ಇಳಿಯುತ್ತದೆ. ನಂತರ ಅದನ್ನು ಕಪ್‌ಗೆ ಸುರಿಯಿರಿ. 

Image credits: Social media
Kannada

ಸೌಮ್ಯವಾದ ಮಸಾಲೆ ಪರಿಮಳ

ನೀವು ಸೌಮ್ಯವಾದ ಮಸಾಲೆ ಪರಿಮಳವನ್ನು ಬಯಸಿದರೆ, ಮಸಾಲೆಗಳ ಪ್ರಮಾಣವನ್ನು ಕಡಿಮೆ ಮಾಡಿ. ಸಕ್ಕರೆಯ ಬದಲು ಬೆಲ್ಲವನ್ನು ಬಳಸಿದರೆ ಅದು ಹೆಚ್ಚು ಆರೋಗ್ಯಕರವಾಗಿರುತ್ತದೆ. 

Image credits: social media

ಮಾವಿನಕಾಯಿಯ ಹೊಸ ರೆಸಿಪಿ, ಜಸ್ಟ್ 5 ಸ್ಟೆಪ್‌ ಪಾಲಿಸಿ ಅಷ್ಟೇ ಸಾಕು!

ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಸೂಪರ್ ಫುಡ್ಸ್‌ ತಪ್ಪದೇ ತಿನ್ನಿಸಿ

ಮಳೆಗಾಲದಲ್ಲಿ ಮಾರ್ಕೆಟ್‌ನಿಂದ ತರಕಾರಿ ಕತ್ತರಿಸುವ ಮುನ್ನ ಸ್ವಚ್ಛಗೊಳಿಸಲು ಇಷ್ಟು ಮಾಡಿ

ಅಡುಗೆಮನೆಯಲ್ಲಿರುವ ಇದನ್ನು ತಕ್ಷಣ ಬದಲಾಯಿಸಿ, ಇಲ್ಲದಿದ್ರೆ ಅನುಭವಿಸುವವರೂ ನೀವೇ!