ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ವಿಟಮಿನ್ ಡಿ ಯುಕ್ತ ಆಹಾರಗಳು.
ಮೊಟ್ಟೆಯ ಹಳದಿ ಲೋಳೆಯಲ್ಲಿ ಸ್ವಾಭಾವಿಕವಾಗಿ ವಿಟಮಿನ್ ಡಿ ಇರುತ್ತದೆ. ಮಕ್ಕಳಿಗೆ ಬೆಳಗಿನ ಉಪಾಹಾರದಲ್ಲಿ ಮೊಟ್ಟೆಯನ್ನು ಸೇರಿಸಿ.
ಸಾಲ್ಮನ್, ಅಯಲ, ಟ್ಯೂನ ಮುಂತಾದವು ಕೊಬ್ಬಿನ ಮೀನುಗಳಾಗಿವೆ. ಅವುಗಳಲ್ಲಿ ಹೇರಳವಾಗಿ ವಿಟಮಿನ್ ಡಿ ಇರುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾದ ವಿಟಮಿನ್ ಡಿ ಮತ್ತು ಇತರ ಪ್ರಮುಖ ಪೋಷಕಾಂಶಗಳು ಧಾನ್ಯಗಳಲ್ಲಿವೆ.
ಸ್ವಿಸ್, ಮೊಝ್ಝಾರೆಲ್ಲಾ, ಚೆಡ್ಡಾರ್ ಮುಂತಾದ ಚೀಸ್ ಪ್ರಭೇದಗಳಲ್ಲಿ ವಿಟಮಿನ್ ಡಿ ಇರುತ್ತದೆ. ಮಕ್ಕಳಿಗೆ ತಿಂಡಿಗಳಲ್ಲಿ ಸೇರಿಸಿ ನೀಡಬಹುದು.
ಮಕ್ಕಳಿಗೆ ತುಂಬಾ ಒಳ್ಳೆಯ ಆಹಾರವೆಂದರೆ ಕಿತ್ತಳೆ. ಕಿತ್ತಳೆಯಲ್ಲಿ ವಿಟಮಿನ್ ಡಿ ಹೇರಳವಾಗಿ ಇರುತ್ತದೆ.
ಮಕ್ಕಳಿಗೆ ಹಾಲು ಒಂದು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಇದರಲ್ಲಿ ಹೇರಳವಾಗಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುತ್ತದೆ.
ಮಳೆಗಾಲದಲ್ಲಿ ಮಾರ್ಕೆಟ್‌ನಿಂದ ತರಕಾರಿ ಕತ್ತರಿಸುವ ಮುನ್ನ ಸ್ವಚ್ಛಗೊಳಿಸಲು ಇಷ್ಟು ಮಾಡಿ
ಅಡುಗೆಮನೆಯಲ್ಲಿರುವ ಇದನ್ನು ತಕ್ಷಣ ಬದಲಾಯಿಸಿ, ಇಲ್ಲದಿದ್ರೆ ಅನುಭವಿಸುವವರೂ ನೀವೇ!
ಮನೆಯಲ್ಲಿಯೇ ಮಾಡಿ ಆರೋಗ್ಯಕರ ಚಾಕೋ ಬಾರ್ ಐಸ್‌ಕ್ರೀಮ್
ಲಿವರ್ ಆರೋಗ್ಯವಾಗಿರಬೇಕಾ? ಈ 7 ಪಾನೀಯ ಕುಡಿಯಿರಿ