Food

ಮಂಡ್ಯ ಶೈಲಿಯ ಉಪ್ಸಾರಿಗೆ ಹಾಕೋ ಕೆಂಪು ಖಾರ

Image credits: Hema's Vlog in Kannada

ಕೆಂಪು ಖಾರ ಮಾಡಲು ಬೇಕಾಗುವ ಸಾಮಾಗ್ರಿಗಳು

ಕೆಂಪು ಒಣಮೆಣಸಿನಕಾಯಿ: 10 ರಿಂದ 20,  1 ಟೀ ಸ್ಪೂನ್‌ನಷ್ಟು ಜೀರಿಗೆ & ಕಾಳುಮೆಣಸು, ಹುಣಸೆಹಣ್ಣು, ಬೆಳ್ಳುಳ್ಳಿ: 8-10 ಎಸಳು, ಕೋತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು

Image credits: Hema's Vlog in Kannada

ಕೆಂಪು ಖಾರ ಮಾಡುವ ವಿಧಾನ

ಮೊದಲಿಗೆ ಕಾವಲಿ ಮೇಲೆ ಕೆಂಪು ಒಣಮೆಣಸಿನಕಾಯಿಯನ್ನು 3-4 ನಿಮಿಷ ಹುರಿದುಕೊಳ್ಳಬೇಕು. ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿಕೊಳ್ಳಿ.

Image credits: Hema's Vlog in Kannada

ಕೆಂಪು ಖಾರ ರೆಸಿಪಿ

ನಂತರ ಜೀರಿಗೆ, ಕಾಳುಮೆಣಸು, ಒಂದು ಹಿಡಿಯಷ್ಟು ಕೋತಂಬರಿ ಸೊಪ್ಪು, ಹುಣಸೆಹಣ್ಣು, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. 

Image credits: Hema's Vlog in Kannada

Kempu Khara

ರುಬ್ಬಿಕೊಳ್ಳುವಾಗ 4-5 ಟೀ ಸ್ಪೂನ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡ್ರೆ ಕೆಂಪು ಖಾರ ರೆಡಿ.

Image credits: Hema's Vlog in Kannada

ಬಿಸಿ ಅನ್ನದೊಂದಿಗೆ ಕೆಂಪು ಖಾರ ಹಾಕೊಂಡು ತಿನ್ನಬಹುದು.

Image credits: Hema's Vlog in Kannada

ರಂಜಾನ್‌ನ ತಿಂಗಳಲ್ಲೂ ಪಾಕಿಸ್ತಾನದ ಸ್ಥಿತಿ ಶೋಚನೀಯ, 1ಕೆಜಿ ಚಿಕನ್ 600ರೂ!

ಶೀತ, ಕೆಮ್ಮಿಗೆ ಮಾಡಿಕೊಳ್ಳಿ ರುಚಿಯಾಗಿರೋ ಖಾರವಾದ ವೀಳ್ಯದೆಲೆ ರಸಂ

ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಅನಾರೋಗ್ಯ ಖಂಡಿತ!

ಮನೆಯಲ್ಲೇ ಮಾಡಿ ಗರಿಗರಿಯಾದ ಶಂಕರಪೋಳಿ: ಇಲ್ಲಿದೆ ರೆಸಿಪಿ