Food
ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಜೀರ್ಣಕಾರಿ ಸಮಸ್ಯೆಗಳು ಬರುತ್ತವೆ.
ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಹೊಟ್ಟೆಯಲ್ಲಿ ಉಬ್ಬುವುದು, ಗ್ಯಾಸ್ ಬರುತ್ತದೆ. ಏಕೆಂದರೆ ಸೇಬಿನಲ್ಲಿ ನಾರಿನಂಶ ಹೆಚ್ಚು.
ಸೇಬಿನಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶ ಹೆಚ್ಚಿರುತ್ತದೆ, ಖಾಲಿ ಹೊಟ್ಟೆಯಲ್ಲಿ ತಿಂದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ.
ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಸೇಬು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ.
ಸೇಬು ತಿಂದರೆ ತುಂಬಾ ಲಾಭಗಳಿವೆ. ವಿಶೇಷವಾಗಿ ಇದರಲ್ಲಿರುವ ಪೊಟ್ಯಾಸಿಯಮ್ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಮನೆಯಲ್ಲೇ ಮಾಡಿ ಗರಿಗರಿಯಾದ ಶಂಕರಪೋಳಿ: ಇಲ್ಲಿದೆ ರೆಸಿಪಿ
ತೂಕ ಇಳಿಕೆಗೆ ರಾಗಿಯಲ್ಲಿದೆ ದಿವ್ಯೌಷಧ; ರಾಗಿಯಿಂದ ಮಾಡೋ ತಿಂಡಿಗಳಾವುವು?
ಮನೆಯಲ್ಲೇ ಮಾಡಿ ರುಚಿ ರುಚಿಯಾದ ಜಿಲೇಬಿ ಚಾಟ್: ಇಲ್ಲಿದೆ ರೆಸಿಪಿ
Weight Loss Tips: ತೂಕ ಇಳಿಸಲು ಅತ್ಯುತ್ತಮ ಆಯ್ಕೆ ರಾಗಿ