ಮಧ್ಯಾಹ್ನ ಮಾಡಿದ ಮಜ್ಜಿಗೆ ಹುಳಿ ಸಂಜೆಯಾಗುತ್ತಿದ್ದಂತೆ ಅತಿಯಾಗಿ ಹುಳಿಯಾಗಿ ತಿನ್ನಲು ಆಗದೇ ವೇಸ್ಟ್ ಆಗುತ್ತಿದ್ಯಾ?
ಬಹುತೇಕರು ಮಸಾಲೆ ಕುದಿಸಿ ಪಾತ್ರೆ ಕೆಳಗಿಳಿಸಿದ ನಂತರ ಮೊಸರು ಬೆರೆಸುತ್ತಾರೆ. ಆದರೆ ಇದು ತಪ್ಪು ವಿಧಾನ!
ಖ್ಯಾತ ಕೇಟರಿಂಗ್ ಮಾಸ್ಟರ್ ವಿನಯ್ ಅವರು ಮಜ್ಜಿಗೆ ಹುಳಿ ರಾತ್ರಿಯಾದರೂ ಹುಳಿಯಾಗದಂತೆ ಮಾಡಲು ಒಂದು ಸೂಪರ್ ಟ್ರಿಕ್ ಹಂಚಿಕೊಂಡಿದ್ದಾರೆ.
ತೆಂಗಿನಕಾಯಿ ಮತ್ತು ಮಸಾಲೆ ರುಬ್ಬುವಾಗಲೇ ಅದಕ್ಕೆ 100 ರಿಂದ 200 ಗ್ರಾಂ ಗಟ್ಟಿ ಮೊಸರನ್ನು ಹಾಕಿ ಒಟ್ಟಿಗೆ ನುಣ್ಣಗೆ ರುಬ್ಬಿಕೊಳ್ಳಿ.
ಹೀಗೆ ರುಬ್ಬಿದ ಮಿಶ್ರಣವನ್ನು ತರಕಾರಿಯ ಜೊತೆ ಸೇರಿಸಿ, ಒಲೆಯ ಮೇಲೆ ಇಟ್ಟು ಕೇವಲ ಒಂದು ಬಾರಿ ಚೆನ್ನಾಗಿ ಕುದಿಸಿ ಆಫ್ ಮಾಡಿ.
ಈ ರೀತಿ ಮಾಡಿದರೆ ಮಜ್ಜಿಗೆ ಹುಳಿ ಒಡೆಯುವುದೂ ಇಲ್ಲ, ರಾತ್ರಿಯಾದರೂ ಅತಿಯಾದ ಹುಳಿ ಬರುವುದೇ ಇಲ್ಲ! ಪರ್ಫೆಕ್ಟ್ ರುಚಿ ಹಾಗೆಯೇ ಇರುತ್ತೆ.
Jalebi Recipe: ಮನೆಯಲ್ಲೇ ಗರಿಗರಿಯಾದ ಜಿಲೇಬಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಪ್ರೊಸೆಸ್
ಬಾಯಲ್ಲಿಟ್ಟರೆ ಕರಗುವಂತಹ ನೀರಿನ ದೋಸೆ ಬೇಕಾ? ಈ 5 ಟಿಪ್ಸ್ ಫಾಲೋ ಮಾಡಿದ್ರೆ ಸಾಕು
Bad Cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವ 6 ಆಹಾರಗಳಿವು..!
Ghee: ಪ್ರತಿದಿನ ತುಪ್ಪ ತಿನ್ನುತ್ತೀರಾ? ಈ ಆರೋಗ್ಯ ಸಮಸ್ಯೆಗಳಿದ್ದರೆ ಹುಷಾರಾಗಿರಿ!