Food
ಲೆಮನೆ ಟೀಯಲ್ಲಿ ಇರೋ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ. ಬೇಕಾಗೋ ಪೋಷಕಾಂಶಗಳನ್ನು ಒದಗಿಸಿ, ತೂಕ ಇಳಿಸಲು ಸಹಕರಿಸುತ್ತದೆ.
ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ನಿಂಬೆ ಚಹಾ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಆಮ್ಲೀಯತೆಯನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆಯನ್ನು ಸುಧಾರಿಸಲು ನಿಂಬೆ ಚಹಾ ಸಹಾಯ ಮಾಡುತ್ತದೆ.
ನಿರ್ಜಲೀಕರಣವನ್ನು ತಡೆಯಲು ನಿಂಬೆ ಚಹಾ ಸಹಾಯ ಮಾಡುತ್ತದೆ.
ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ ಈ ಟೀಯನ್ನು ದಿನಾಲೂ ಕುಡಿದರೆ.
ಹೊಟ್ಟೆಯ ಕೊಬ್ಬು ಕಡಿಮೆ ಮಾಡಿ, ತೂಕ ಇಳಿಸಿಕೊಳ್ಳಲು ನಿಂಬೆ ಚಹಾ ಸಹಾಯ ಮಾಡುತ್ತದೆ.
ಮೊದಲು ನೀರನ್ನು ಕುದಿಸಿ, ಟೀ ಪುಡಿ ಹಾಕಿ. ನಂತರ ನಿಂಬೆ ರಸ, ಬೆಲ್ಲ/ಜೇನುತುಪ್ಪ ಸೇರಿಸಿ ಕುಡಿಯಿರಿ.
ಆರೋಗ್ಯ ತಜ್ಞರ ಸಲಹೆ ಪಡೆದ ನಂತರವೇ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿ. ಗ್ಯಾಸ್ಟ್ರಿಕ್ ಸಮಸ್ಯೆ ಇರೋರಿಗೆ ಇದು ಅಡ್ಡ ಪರಿಣಾಮ ಬೀರಬಲ್ಲದು.
ಡೈರಿ ಹಾಲು ಅಲರ್ಜಿಯೇ ಚಿಂತೆ ಬೇಡ,ಇವುಗಳನ್ನ ಕುಡಿದರೂ ಹಾಲಿನಷ್ಟೇ ರುಚಿಕರ!
ಈ ಐದು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನೇಲೇಬಾರದು
ವಾರಕ್ಕೊಮ್ಮೆ ಮೇಕೆಯ ಲಿವರ್ ಯಾಕೆ ತಿನ್ನಬೇಕು? ತಿಂದರೆ ಏನಾಗುತ್ತದೆ?
ರಾತ್ರಿ ಮಲಗುವ ಮುನ್ನ ತಿನ್ನಲೇಬಾರದ 8 ಆಹಾರಗಳಿವು!