Kannada

ಮಲ್ಲಿಗೆಯಂತೆ ಸಾಫ್ಟ್ ಆಗಿ ಇಡ್ಲಿ ಮಾಡೋ ಟಿಪ್ಸ್

Kannada

ಮೃದುವಾಗಿ ಇಡ್ಲಿ ಮಾಡೋದು ಹೇಗೆ?

Image credits: Pinterest
Kannada

ಅಕ್ಕಿ ಮತ್ತು ಉದ್ದಿನಬೇಳೆಯನ್ನು 4 ರಿಂದ 5 ಗಂಟೆ ನೆನಸಿಡಬೇಕು.

Image credits: social media
Kannada

ರವೆ ಬಳಸಿದ್ರೆ ಉದ್ದಿನಬೇಳೆ ಮಿಶ್ರಣದೊಂದಿಗೆ 8-9 ಗಂಟೆ ನೆನಸಿಡಬೇಕು.

Image credits: social media
Kannada

ಹಿಟ್ಟು ರುಬ್ಬಿಕೊಳ್ಳುವಾಗ ಹಿಡಿಯಷ್ಟು ಮಂಡಕ್ಕಿ/ಅವಲಕ್ಕಿ ಸೇರಿಸಿಕೊಳ್ಳಬೇಕು.

Image credits: social media
Kannada

ಕಾಯಿಸಿ ಆರಿಸಿದ ನೀರನ್ನು ಹಿಟ್ಟು ರುಬ್ಬುವಾಗ ಬಳಸಬೇಕು.

Image credits: social media
Kannada

ಪಾತ್ರೆಗೆ ಎಣ್ಣೆ/ತುಪ್ಪ ಹಚ್ಚಿ ಹಿಟ್ಟು ಹಾಕಿದ್ರೆ ಇಡ್ಲಿ ಸಾಫ್ಟ್ ಆಗುತ್ತೆ.

Image credits: google
Kannada

ಸ್ಟೀಮ್ ಕಡಿಮೆಯಾದ ನಂತರ ಇಡ್ಲಿ ಪಾತ್ರೆಯಿಂದ ಇಡ್ಲಿ ತೆಗೆಯಬೇಕು.

Image credits: Getty
Kannada

ಇಡ್ಲಿ ಮಾಡುವಾಗಲೂ ಕಾಯಿಸಿ ಆರಿಸಿದ ನೀರನ್ನೇ ಬಳಸಬೇಕು.

Image credits: Getty
Kannada

ಪಾತ್ರೆ ಮೇಲೆ ಬಟ್ಟೆ ಹಾಕಿ, ಅದರ ಮೇಲೆ ಹಿಟ್ಟು ಹಾಕಿ ಇಡ್ಲಿ ಮಾಡಬಹುದು.

Image credits: Getty
Kannada

ಇಡ್ಲಿ ಮಾಡುವಾಗ ಚಿಟಿಕೆ ಅಡುಗೆ ಸೋಡಾ ಹಾಕಿಕೊಳ್ಳಬಹುದು.

Image credits: Dasanna's veg recipes

ಇಲ್ಲಿವೆ ಮಕ್ಕಳು ಇಷ್ಟಪಡುವ 10 ನಿಮಿಷದಲ್ಲಿ ಮಾಡಬಹುದಾದ ಕೇಕ್‌ ರೆಸಿಪಿಗಳು

ಹೊಸ ವರ್ಷ, ಕ್ರಿಸ್ಮಸ್ ಪಾರ್ಟಿಗೆ ಭಾರತದ ಬೆಸ್ಟ್ ರಮ್ ಯಾವುದು? ಇಲ್ಲಿದೆ ಪಟ್ಟಿ!

ಚಳಿಗಾಲದಲ್ಲೂ ಮೊಸರು ಸರಿಯಾಗಿ ಹೆಪ್ಪು ಬರಲು ಸುಲಭ ವಿಧಾನಗಳು

ಮೊಸರಿನೊಂದಿಗೆ ಈ ಆಹಾರಗಳನ್ನು ಸೇವಿಸಲೇಬೇಡಿ