Food
ರವೆ ಲಾಡನ್ನು ತುಂಬ ಜನ ಇಷ್ಟಪಡುತ್ತಾರೆ.
ದೀಪಾವಳಿ ಕೆಲವೇ ದಿನಗಳಿದೆ. ಹೀಗಿರುವಾಗ ಮನೆಯಲ್ಲಿಯೇ ಸುಲಭವಾಗಿ ರವೆ ಲಾಡು ತಯಾರಿಸುವ ವಿಧಾನವನ್ನು ನಾವು ಇಂದು ತಿಳಿಸುತ್ತಿದ್ದೇವೆ.
ರವೆ 200 ಗ್ರಾಂ
ಸಕ್ಕರೆ -150 ಗ್ರಾಂ ಪುಡಿ, ತುಪ್ಪ- 2ಚಮಚ, ಏಲಕ್ಕಿ, ಹಾಲು, ಗೋಡಂಬಿ- 10 ಮತ್ತು ಒಣದ್ರಾಕ್ಷಿ- 20 ಗ್ರಾಂ.
ಮೊದಲಿಗೆ ಗೋಡಂಬಿಯನ್ನು ತುಪ್ಪದಲ್ಲಿ ಹುರಿಯಿರಿ. ನಂತರ ಉಳಿದ ತುಪ್ಪದಲ್ಲಿ ರವೆಯನ್ನು ಚೆನ್ನಾಗಿ ಹುರಿಯಿರಿ.
ನಂತರ ಪುಡಿ ಸಕ್ಕರೆ ಮತ್ತು ಏಲಕ್ಕಿ ಸೇರಿಸಿ. ನಂತರ ಕುದಿಸಿದ ಹಾಲನ್ನು ಇದಕ್ಕೆ ಸುರಿದು ಚೆನ್ನಾಗಿ ಮಿಶ್ರಣ ಮಾಡಿ.
ಅದು ಪಾಕ ಬರುತ್ತಿದ್ದಂತೆ ಗೋಡಂಬಿ ಮತ್ತು ಒಣದ್ರಾಕ್ಷಿ ಸೇರಿಸಿ ಬಿಸಿಯಿರುವಾಗಲೇ ಉಂಡೆಗಳನ್ನಾಗಿ ಮಾಡಿ. ಈಗ ರವೆ ಲಾಡು ರೆಡಿ.
ನಾಲಿಗೆಗೂ ರುಚಿ ನೀಡುವ ಈ ಸೀತಾಫಲದ ಆರೋಗ್ಯ ಪ್ರಯೋಜನ ಒಂದೆರಡಲ್ಲ
ತೂಕ ಹೆಚ್ಚಳಕ್ಕೆ ಕಾರಣವಾಗುವ 8 ಆಹಾರಗಳು
ನೀವು ಪಾಸ್ತಾ ಪ್ರಿಯರಾಗಿದ್ರೆ ಒಮ್ಮೆಯಾದ್ರೂ ಈ 7 ಪಾಸ್ತಾಗಳ ರುಚಿ ನೋಡಲೇಬೇಕು
ದೀಪಾವಳಿಗೆ ಮನೆಯಲ್ಲೇ ಸುಲಭವಾಗಿ ಮಾಡಿ ಕಾಜು ಬರ್ಫಿ