Kannada

ತೂಕ ಇಳಿಸ್ಬೇಕಾ? ಒಂದು ಟೈಮ್‌ಗೆ ಇಷ್ಟು ಕ್ಯಾಲರಿ ಮಾತ್ರ ತಿನ್ನಬೇಕು!

Kannada

ಹೊಟ್ಟೆ ತುಂಬ ತಿನ್ನಬಾರದು!

ಮನುಷ್ಯನ ದೇಹಕ್ಕೆ ಇಷ್ಟೇ ಕ್ಯಾಲರಿ ಸೇವನೆ ಮಾಡಬೇಕು ಎಂದಿರುತ್ತದೆ. ಆದರೆ ಕೆಲವರು ಹೊಟ್ಟೆ ತುಂಬೋವರೆಗೂ ತಿನ್ನುತ್ತಾರೆ.

Image credits: meta ai
Kannada

ಅತಿ ಹೆಚ್ಚು ಸೇವನೆ ಬೇಡ!

ಅತಿ ಹೆಚ್ಚು ಕ್ಯಾಲರಿ ಸೇವನೆ ಮಾಡೋದು ಒಳ್ಳೆಯದಲ್ಲ, ಅದು ಅನಗತ್ಯವೂ ಹೌದು.

Image credits: meta ai
Kannada

ವ್ಯಾಯಾಮ ಬೇಕು

ಜಾಸ್ತಿ ಕ್ಯಾಲರಿ ತಿಂದರೆ ಅದನ್ನು ಕರಗಿಸಬೇಕು. ಆದರೆ ಕೆಲವರು ವ್ಯಾಯಾಮ ಕೂಡ ಮಾಡೋದಿಲ್ಲ.

Image credits: meta ai
Kannada

ಪೌಷ್ಠಿಕಾಂಶ ಆಹಾರ

ಜಾಸ್ತಿ ಕ್ಯಾಲರಿ ತಿನ್ನೋದಕ್ಕಿಂತ, ಪೌಷ್ಠಿಕಾಂಶ ಇರುವ ಆಹಾರ ಸೇವನೆ ಮಾಡಬೇಕು.

Image credits: meta ai
Kannada

ಜಾಸ್ತಿ ತಿನ್ನಬಾರದು!

ಪೌಷ್ಠಿಕಾಂಶ ಎಂದು ಆರೋಗ್ಯಕರ ಆಹಾರವನ್ನು ಕೂಡ ಸಿಕ್ಕಾಪಟ್ಟೆ ತಿನ್ನೋದು ಕೂಡ ಒಳ್ಳೆಯದಲ್ಲ.

Image credits: meta ai
Kannada

ಲೆಕ್ಕಾಚಾರ ಹಾಕಿ

ಮಹಿಳೆ ಅಥವಾ ಪುರುಷರ ಎತ್ತರ, ವಯಸ್ಸು, ತೂಕಕ್ಕೆ ಸಂಬಂಧಪಟ್ಟಂತೆ ಲೆಕ್ಕಾಚಾರ ಹಾಕಿ ಕ್ಯಾಲರಿ ಸೇವನೆ ಮಾಡಬೇಕು.

Image credits: meta ai
Kannada

ವ್ಯತ್ಯಾಸ ಇದೆ!

ಪ್ರತಿಯೊಬ್ಬ ಮಹಿಳೆ, ಪುರುಷ ಸೇವನೆ ಮಾಡಬೇಕಿರೋ ಕ್ಯಾಲರಿಯಲ್ಲಿ ವ್ಯತ್ಯಾಸ ಇರುತ್ತದೆ.

Image credits: meta ai
Kannada

ಒಂದು ದಿನಕ್ಕೆ ಎಷ್ಟು ಕ್ಯಾಲರಿ?

ಸಾಮಾನ್ಯವಾಗಿ ಪುರುಷ ಅಥವಾ ಮಹಿಳೆಯು ಒಂದು ದಿನಕ್ಕೆ 1800-2400 ಕ್ಯಾಲರಿ ಒಳಗಡೆ ಊಟ ಮಾಡಬೇಕು.

Image credits: meta ai
Kannada

ಒಂದು ಟೈಮ್‌ ಊಟ?

ಇನ್ನು ತೂಕ ಇಳಿಸಿಕೊಳ್ಳಲು ಒಂದು ಹೊತ್ತಿನ ಊಟವು 600 ಕ್ಯಾಲರಿ ಇರಬೇಕು.

Image credits: meta ai

ಮಳೆಗಾಲದಲ್ಲಿ ಯಾವ ಹಣ್ಣುಗಳನ್ನು ತಿನ್ನಬೇಕು?

ಆಷಾಢ ಏಕಾದಶಿಗೆ ಮಾಡಿ ಗರಿಗರಿಯಾದ ಟೇಸ್ಟಿ ಸಾಬುದಾನ ವಡಾ

ಮನೆಯಲ್ಲಿರೋ ತರಕಾರಿಯಲ್ಲೇ ಹೈ ಫೈಬರ್‌ ತಾಲಿಪಟ್ಟು ಅಥವಾ ಒಡಪೆ ಮಾಡಿ! ವಿಧಾನ ಓದಿ!

ಒಂದೇ ವಾರದಲ್ಲಿ ಕುಂಡದಲ್ಲಿ ಕರಿಬೇವಿನ ಗಿಡ ಬೆಳೆಸುವುದು ಹೇಗೆ? ಇಷ್ಟು ಮಾಡಿ ಸಾಕು!