ಪನೀರ್ ಸಸ್ಯಹಾರಿಗಳ ಫೇವರೇಟ್ ಆಹಾರವಾಗಿದೆ.
ಪ್ರೋಟೀನ್ ಭರಿತ ಪನೀರ್ ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು.
ಕ್ಯಾಲ್ಸಿಯಂ, ರಂಜಕ ಭರಿತ ಪನೀರ್ ಎಲುಬುಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಜಿಂಕ್ ಭರಿತ ಪನೀರ್ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಬಿ12 ಕೊರತೆಯಿರುವವರು ಪನೀರ್ ಸೇವಿಸಬಹುದು.
ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚು ಪ್ರೋಟೀನ್ ಇರುವ ಪನೀರ್ ತೂಕ ಇಳಿಸಲು ಬಯಸುವವರಿಗೆ ಸಹಕಾರಿ
ಒತ್ತಡ ಮತ್ತು ಆತಂಕ ಕಡಿಮೆ ಮಾಡಲು ಪನೀರ್ ಸೇವನೆ ಒಳ್ಳೆಯದು.
ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ.
ಈ 8 ಪ್ರಯೋಜನ ತಿಳಿದರೆ ಎಳನೀರನ್ನು ಪ್ರತಿದಿನ ಕುಡಿಯುತ್ತೀರಿ!
ಆಲೂಗಡ್ಡೆ ಕೇವಲ ತಿನ್ನಲಷ್ಟೇ ಅಲ್ಲ, ಈ 5 ಕೆಲಸಗಳಿಗೂ ಉಪಯುಕ್ತ!
ಬಟರ್ ಪ್ರುಟ್ ಹಣ್ಣಿನ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆದು ನೋಡಿ
ಭಾರತಕ್ಕೆ ಜಿಲೇಬಿ ತಂದವರು ಯಾರು? 10 ವಿಧ ಜಿಲೇಬಿಗಳು