Kannada

ತೆಂಗಿನ ನೀರಿನ ಪ್ರಯೋಜನಗಳು

ಪ್ರತಿದಿನ ತೆಂಗಿನ ನೀರನ್ನು ಅಥವಾ ಎಳನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು, ಅವುಗಳು ಯಾವೆಂದು ತಿಳಿಯೋಣ.

Kannada

ನಿರ್ಜಲೀಕರಣ

ಇದು ಸೂಪರ್ ಹೈಡ್ರೇಟಿಂಗ್ ಆಗಿದೆ ಹೀಗಾಗಿ  ತೆಂಗಿನ ನೀರು ಕುಡಿಯುವುದರಿಂದ ನಿರ್ಜಲೀಕರಣ ತಪ್ಪಿಸಲು ಸಹಾಯವಾಗುತ್ತದೆ.

Image credits: Getty
Kannada

ರೋಗ ನಿರೋಧಕ ಶಕ್ತಿ

ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ ತೆಂಗಿನ ನೀರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿಯೇ ಅನಾರೋಗ್ಯಪೀಡಿತ ವ್ಯಕ್ತಿಗಳಿಗೆ ವೈದ್ಯರು ಎಳನೀರು ಕುಡಿಯಲು ಸಲಹೆ ನೀಡುತ್ತಾರೆ..
 

Image credits: Getty
Kannada

ಜೀರ್ಣಕ್ರಿಯೆ

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾದ ತೆಂಗಿನ ನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಹೃದಯದ ಆರೋಗ್ಯ

ಪೊಟ್ಯಾಸಿಯಂ ಯುಕ್ತ ತೆಂಗಿನ ನೀರು ಅಧಿಕ ರಕ್ತದೊತ್ತಡ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತದೆ.
 

Image credits: Getty
Kannada

ಶಕ್ತಿ

ಉತ್ಕರ್ಷಣ ನಿರೋಧಕ, ವಿಟಮಿನ್ ಮತ್ತು ಖನಿಜಗಳ ಆಗರವಾದ ತೆಂಗಿನ ನೀರು ಶಕ್ತಿ ನೀಡುತ್ತದೆ.

Image credits: Getty
Kannada

ತೂಕ ಇಳಿಕೆ

ಬೆಳಗ್ಗೆ ಊಟಕ್ಕೆ ಮುನ್ನ ತೆಂಗಿನ ನೀರು ಕುಡಿದರೆ ಹಸಿವು ಕಡಿಮೆಯಾಗಿ ತೂಕ ಇಳಿಸಲು ಸಹಾಯವಾಗುತ್ತದೆ.
 

Image credits: Getty
Kannada

ಚರ್ಮದ ಆರೋಗ್ಯ

ತೆಂಗಿನ ನೀರು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Image credits: Getty

ಆಲೂಗಡ್ಡೆ ಕೇವಲ ತಿನ್ನಲಷ್ಟೇ ಅಲ್ಲ, ಈ 5 ಕೆಲಸಗಳಿಗೂ ಉಪಯುಕ್ತ!

ಬಟರ್‌ ಪ್ರುಟ್ ಹಣ್ಣಿನ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆದು ನೋಡಿ

ಭಾರತಕ್ಕೆ ಜಿಲೇಬಿ ತಂದವರು ಯಾರು? 10 ವಿಧ ಜಿಲೇಬಿಗಳು

ಅನ್ನ, ರೊಟ್ಟಿಗೆ ಅದ್ಭುತ ರುಚಿ ನೀಡುವ ಮಹಾರಾಷ್ಟ್ರೀಯನ್ ಜವಸ್‌ ರೆಸಿಪಿ