Food

ಆಲೂಗಡ್ಡೆಯ ಉಪಯೋಗಗಳು

ಆಲೂಗಡ್ಡೆ ತಿನ್ನದವರೇ ಇಲ್ಲ ಎನ್ನಬಹುದು ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಅದೇ ಆಲೂಗಡ್ಡೆ ತಿನ್ನಲಷ್ಟೆ ಅಲ್ಲ, ಹಲವು ವಸ್ತುಗಳು ಶುಚಿಗೊಳಿಸಬಹುದು ಎಂಬುದು ಗೊತ್ತೆ? 

Image credits: Freepik

ಆಲೂಗಡ್ಡೆಯ ಉಪಯೋಗಗಳು

ಆಲೂಗಡ್ಡೆ ತಿನ್ನಲು ಮಾತ್ರವಲ್ಲ, ಮನೆಯಲ್ಲಿ ಅನೇಕ ಕೆಲಸಗಳಿಗೆ ಉಪಯುಕ್ತವಾಗಿದೆ. ಹೇಗೆ ಬಳಸಿಕೊಳ್ಳಬಹುದು ಎಂಬುದನ್ನ ನೋಡೋಣ.

Image credits: Freepik

ಗ್ಲಾಸ್‌ಗಳನ್ನು ಸ್ವಚ್ಛಗೊಳಿಸಲು

ಗ್ಲಾಸ್‌ಗಳನ್ನು ಸ್ವಚ್ಛಗೊಳಿಸಲು ಆಲೂಗಡ್ಡೆ ತುಂಡನ್ನು ಉಜ್ಜಿದರೆ ಹೊಳೆಯುತ್ತವೆ.

Image credits: Freepik

ಶೂಗಳನ್ನು ಸ್ವಚ್ಛಗೊಳಿಸಲು

ಶೂಗಳನ್ನು ಸ್ವಚ್ಛಗೊಳಿಸಲು ಆಲೂಗಡ್ಡೆ ತುಂಡನ್ನು ಉಜ್ಜಿ. ಹೊಳೆಯುತ್ತವೆ.

Image credits: stockphoto

ಕರಕುಶಲ ಕೆಲಸಕ್ಕೆ

ಆಲೂಗಡ್ಡೆಯಿಂದ ಮಕ್ಕಳಿಗೆ ಇಷ್ಟವಾಗುವ ಕರಕುಶಲ ಕೆಲಸ ಮಾಡಬಹುದು.

Image credits: Getty

ಗಿಡಗಳಿಗೆ ಗೊಬ್ಬರವಾಗಿ

ಆಲೂಗಡ್ಡೆ ಸಿಪ್ಪೆಯನ್ನು ನೀರಿನಲ್ಲಿ ನೆನೆಸಿ ಗಿಡಗಳಿಗೆ ಗೊಬ್ಬರವಾಗಿ ಬಳಸಬಹುದು.

Image credits: Freepik

ಒಡೆದ ಗಾಜಿನ ತುಂಡುಗಳನ್ನು ತೆಗೆಯಲು

ಒಡೆದ ಗಾಜಿನ ತುಂಡುಗಳನ್ನು ಆಲೂಗಡ್ಡೆಯಿಂದ ಸುಲಭವಾಗಿ ತೆಗೆಯಬಹುದು.

Image credits: Freepik

ಬಟರ್‌ ಪ್ರುಟ್ ಹಣ್ಣಿನ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆದು ನೋಡಿ

ಹಾಲಲ್ಲಷ್ಟೇ ಅಲ್ಲ, ಕಾಫಿಯಲ್ಲೂ ಅರಿಶಿನ ಬೆರೆಸಿ ಕುಡಿದರೆ ಎಷ್ಟೆಲ್ಲ ಲಾಭಗಳಿವೆ!

ಭಾರತಕ್ಕೆ ಜಿಲೇಬಿ ತಂದವರು ಯಾರು? 10 ವಿಧ ಜಿಲೇಬಿಗಳು

ಅನ್ನ, ರೊಟ್ಟಿಗೆ ಅದ್ಭುತ ರುಚಿ ನೀಡುವ ಮಹಾರಾಷ್ಟ್ರೀಯನ್ ಜವಸ್‌ ರೆಸಿಪಿ