Food

ಸಲಾಡ್/ಸೂಪ್

ಹೆಚ್ಚಿನ ಜನರು ಮಧ್ಯಾಹ್ನ ಲಂಚ್ ಗೆ ಸಲಾಡ್ ಅಥವಾ ಸೂಪ್ ತಿನ್ನಲು ಬಯಸುತ್ತಾರೆ. ಆದರೆ ಲೋ ಕ್ಯಾಲರಿ ಆಹಾರ ತಿನ್ನೋದರಿಂದ ಮತ್ತೆ ಮತ್ತೆ ಹಸಿವಾಗಲು ಆರಂಭವಾಗುತ್ತೆ. 
 

Image credits: pixabay

ಹಿಂದಿನ ರಾತ್ರಿ ಮಾಡಿದ ಬಿರಿಯಾನಿ

ಹಿಂದಿನ ರಾತ್ರಿ ಮಾಡಿದ ಬಿರಿಯಾನಿ ತಿನ್ನಲು ನೀವು ಇಷ್ಟಪಡ್ತೀರಿ ಅನ್ನೋದು ನಿಜ. ಆದರೆ ಹಿಂದಿನ ದಿನದ ಖಾರವಾದ ಬಿರಿಯಾನಿ ತಿನ್ನೋದ್ರಿಂದ ಸ್ಟಮಕ್ ಅಪ್ಸೆಟ್ ಆಗುತ್ತೆ. 
 

Image credits: pixabays

ಸ್ಮೂಥಿ, ಜ್ಯೂಸ್, ಶೇಕ್

ಈ ಲಿಕ್ವಿಡ್ ಡಯಟ್‌ನಿಂದ ನಿಮ್ಮ ಹೊಟ್ಟೆ ಏನೋ ಬೇಗ ತುಂಬಬಹುದು. ಆದರೆ ಇದು ಮಧ್ಯಾಹ್ನ ಊಟಕ್ಕೆ ನಿಮ್ಮ ದೇಹಕ್ಕೆ ಬೇಕಾದ ಅಗತ್ಯ ಆಹಾರ ಅಲ್ಲ. 
 

Image credits: pixabay

ಸ್ಯಾಂಡ್ ವಿಚ್

ಮಧ್ಯಾಹ್ನ ಊಟಕ್ಕೆ ಸ್ಯಾಂಡ್ ವಿಚ್ ಅಥವಾ ಇನ್ನಿತರ ಪ್ಯಾಕ್ ಮಾಡಿದ ಆಹಾರ ಸೇವಿಸೋದು ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತೆ. 
 

Image credits: pixabay

ಡೀಪ್ ಫ್ರೈ ಮಾಡಿದ ಆಹಾರ

ಮಧ್ಯಾಹ್ನ ಊಟಕ್ಕೆ ಹೆಚ್ಚು ಹಸಿದಿರೋದ್ರಿಂದ ಜನರು ಹೆಚ್ಚು ಆಹಾರ ತಿನ್ನಲು ಬಯಸ್ತಾರೆ. ಹಾಗಾಗಿ ಎಣ್ಣೆಯಲ್ಲಿ ಕರಿದ ಆಹಾರ ಬಿಟ್ಟು ಆರೋಗ್ಯಕರ ಆಹಾರ ಸೇವಿಸಿ. 
 

Image credits: pixabay

ಹಣ್ಣು

ಆಹಾರ ತಿಂದ ತಕ್ಷಣ ಅಥವಾ ಮೊದಲು ಯಾವುದೇ ರೀತಿಯ ಹಣ್ಣುಗಳನ್ನು ಸೇವಿಸಬಾರದು, ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತೆ. 
 

Image credits: pixabay

ಪಾಸ್ತಾ/ಪಿಜ್ಜಾ

ಪಿಜ್ಜಾದ ಒಂದು ಸಣ್ಣ ಸ್ಲೈಸ್ ತಿನ್ನೋದ್ರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತೆ. ಆದರೆ ಇದರಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗೋದಿಲ್ಲ. 
 

Image credits: pixabay

ಮಿಸ್ ಮಾಡ್ಬೇಡಿ

ಪ್ರತಿದಿನ ಮಧ್ಯಾಹ್ನ ಸರಿಯಾದ ಆರೋಗ್ಯಯುತ ಆಹಾರವನ್ನೇ ಸೇವಿಸಿ, ಅದನ್ನು ಯಾವತ್ತೂ ಮಿಸ್ ಮಾಡಲೇಬೇಡಿ. 
 

Image credits: pixabay
Find Next One