"ಈಗ ನಾನು ಪತಿ ಅನಿರುದ್ಧ ಅವರಿಗೋಸ್ಕರ Steamed Fish ಮಾಡ್ತೀನಿ" ಎಂದು ಕೀರ್ತಿ ಹೇಳಿದ್ದಾರೆ.
Image credits: aniruddha facebook
Kannada
ಏನೇನು ಬೇಕು?
ಪುದಿನ, ಕೊತ್ತುಂಬರಿ ಸೊಪ್ಪು, ಮೆಣಸು, ಶುಂಠಿ, ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ಇದಕ್ಕೆ ಅರ್ಧ ಸ್ಪೂನ್ ವಿನೆಗಾರ್, ಬೇಕಾದಷ್ಟು ನೀರು ಹಾಕಿ, ನಿಮಗೆ ಎಷ್ಟು ಬೇಕಾಗತ್ತೋ ಅಷ್ಟು ಪ್ರಮಾಣದಲ್ಲಿ ರುಬ್ಬಿಕೊಳ್ಳಬೇಕು.
Image credits: aniruddha facebook
Kannada
ಬಾಳೆ ಎಲೆ ಬಾಡಿಸಿಕೊಳ್ಳಿ
ಬಾಳೆಎಲೆಯನ್ನು ಮೊದಲೇ ಸ್ವಲ್ಪ ಬಾಡಿಸಿಕೊಳ್ಳಬೇಕು. ರುಬ್ಬಿಕೊಂಡ ಪೇಸ್ಟ್‌ಗೆ ಸ್ವಲ್ಪ ವಿನೆಗಾರ್, ಆಲಿವ್ ಎಣ್ಣೆ ಕೂಡ ಹಾಕಿಕೊಳ್ಳಬಹುದು.
Image credits: aniruddha facebook
Kannada
ಕೊನೆಯಲ್ಲಿ..
ಮೀನನ್ನು ಕತ್ತರಿಸಿ, ಅದಕ್ಕೆ ಸುತ್ತಲೂ ಪೇಸ್ಟ್ ಸವರಿ, ಅದನ್ನು ಬಾಳೆಎಲೆಯಲ್ಲಿ ಸುತ್ತಿ ಹಬೆಯಲ್ಲಿ ಬೇಯಿಸಬೇಕು.