Food

10 ರಿಂದ 15 ನಿಮಿಷದಲ್ಲಿ ಸಿದ್ಧವಾಗುವ ದೋಸೆ

Image credits: google

ರವೆ ಮತ್ತು ಮೈದಾ ಬಳಸಿ ಮಾಡಿ ದೋಸೆ

Image credits: google

ಬೇಕಾಗುವ ಸಾಮಾಗ್ರಿಗಳು

1 ಕಪ್ ಚಿರೋಟಿ ರವೆ, ಅರ್ಧ ಕಪ್ ಮೈದಾ, ಒಂದೂವರೆ ಕಪ್ ಮೊಸರು, ಚಿಟಿಕೆ ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ

Image credits: google

ದೋಸೆ ಮಾಡುವ ವಿಧಾನ

ಚಿರೋಟಿ ರವೆ  ಮತ್ತು  ಮೊಸರು  ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

Image credits: google

ರುಬ್ಬಿಕೊಂಡ ಮಿಶ್ರಣಕ್ಕೆ ಮೈದಾ ಹಿಟ್ಟು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.

Image credits: google

ದೋಸೆ ಮಾಡುವಾಗ ಅಡುಗೆಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬೇಕು

Image credits: google

ಕಾವಲಿ ಬಿಸಿಯಾದ್ಮೇಲೆ ತೆಳುವಾಗಿ ಹಿಟ್ಟನ್ನು ಹರಡಿಕೊಂಡು ದೋಸೆ ಮಾಡಿಕೊಳ್ಳಿ.

Image credits: Google

ಮಲಬದ್ಧತೆಯಿಂದ ಶೀಘ್ರ ಮುಕ್ತಿ ನೀಡುವ ಪಾನೀಯ

ದಿನಾ ಆಲೂಗಡ್ಡೆ ತಿಂದ್ರೆ ಈ ಸಮಸ್ಯೆಗಳು ಬರುತ್ತವೆ

ಚಳಿಗಾಲದಲ್ಲಿ ನೆಲ್ಲಿಕಾಯಿ ನಿಮ್ಮ ಆಹಾರದ ಭಾಗವಾಗಬೇಕು ಏಕೆ ಗೊತ್ತಾ?

ಮಧುಮೇಹ ಮತ್ತು ಕೊಲೆಸ್ಟ್ರಾಲ್‌ ತಡೆಯಲು ಉತ್ತಮ ಆಹಾರಗಳು