ಚಿಯಾ ಬೀಜಗಳ ಅತಿಯಾದ ಸೇವನೆಯಿಂದ ಆರೋಗ್ಯ ಸಮಸ್ಯೆಗಳು.
ಚಿಯಾ ಬೀಜಗಳಲ್ಲಿ ಹೇರಳವಾದ ಪೌಷ್ಟಿಕಾಂಶಗಳಾದ ನಾರಿನಂಶ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ.
ಚಿಯಾ ಬೀಜಗಳ ಅತಿಯಾದ ಸೇವನೆಯು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಅತಿಯಾದ ನಾರಿನಂಶವು ಹೊಟ್ಟೆನೋವು, ಮಲಬದ್ಧತೆ, ಭೇದಿ, ಹೊಟ್ಟೆ ಉಬ್ಬರ, ಮತ್ತು ಗ್ಯಾಸ್ ಸಮಸ್ಯೆಗಳಿಗೆ ಕಾರಣವಾಗಬಹುದು.
ಚಿಯಾ ಬೀಜಗಳನ್ನು ಎಚ್ಚರಿಕೆಯಿಂದ ಸೇವಿಸಿ. ಅವು ಉಸಿರಾಟದ ತೊಂದರೆಗೆ ಕಾರಣವಾಗಬಹುದು.
ಕೆಲವರಿಗೆ ಚಿಯಾ ಬೀಜಗಳಿಂದ ಅಲರ್ಜಿ ಉಂಟಾಗಬಹುದು. ಚರ್ಮದ ತುರಿಕೆ, ಊತ ಮುಂತಾದವು ಕಾಣಿಸಿಕೊಳ್ಳಬಹುದು.
ಕೆಲವರಲ್ಲಿ ಚಿಯಾ ಬೀಜಗಳು ರಕ್ತದೊತ್ತಡವನ್ನು ಕಡಿಮೆ ಮಾಡಬಹುದು.
ಚಿಯಾ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.
ಪುರಿ, ಚಪಾತಿ, ದೋಸೆಗೆ ತಯಾರಿಸಿ ಬಾಯಲ್ಲಿ ನೀರೂರಿಸುವ ಕೆಂಪು ಚಟ್ನಿ!
ಹಣ್ಣು ತರಕಾರಿಗಳು ಹೆಚ್ಚು ದಿನ ತಾಜಾ ಇರಲು ಇಲ್ಲಿದೆ ಟಿಪ್ಸ್, ಈ ರೀತಿಯಾಗಿ ಇಡಿ
ಬೆಂಗಳೂರಿನ 5 ಕನಸಿನ ಕೆಫೆಗಳು, ನೀವು ಎಂದಾದರೂ ಇಲ್ಲಿಗೆ ಭೇಟಿ ನೀಡಿದ್ದೀರಾ?
ನೇರಳೆ ಹಣ್ಣು ಆರೋಗ್ಯಕ್ಕೆ ಒಳ್ಳೇದು, ಆದ್ರೆ ಈ ಸಮಸ್ಯೆ ಇರೋರು ತಿನ್ನಬಾರದು!