ಈರುಳ್ಳಿ: 1, ಬೆಳ್ಳುಳ್ಳಿ ಎಸಳು: 15, ಹಸಿಮೆಣಸಿನಕಾಯಿ: 2, ಅಚ್ಚ ಖಾರದ ಪುಡಿ: 2 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, ಕೋತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು. 1 ಟೀ ಸ್ಪೂನ್ ಎಣ್ಣೆ
ಮೊದಲು ಈರುಳ್ಳಿ, ಬೆಳ್ಳುಳ್ಳಿ, ಕೋತಂಬರಿ ಸೊಪ್ಪು ಸೇರಿಸಿ ರುಬ್ಬಿಕೊಳ್ಳಿ. ನಂತರ ಅಚ್ಚ ಖಾರದ ಪುಡಿ ಸೇರಿಸಿ.
ಬಿಸಿ ಎಣ್ಣೆಗೆ ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿಕೊಂಡಿರುವ ಮಿಶ್ರಣ ಸೇರಿಸಿಕೊಳ್ಳಿ. ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಒಗ್ಗರಣೆಗೆ ಬೇಕಿದ್ರೆ ಕರೀಬೇವು, ಸಾಸವೆ ಮತ್ತು ಇಂಗು ಸೇರಿಸಿಕೊಳ್ಳಬಹುದು.
ಹಣ್ಣು ತರಕಾರಿಗಳು ಹೆಚ್ಚು ದಿನ ತಾಜಾ ಇರಲು ಇಲ್ಲಿದೆ ಟಿಪ್ಸ್, ಈ ರೀತಿಯಾಗಿ ಇಡಿ
ಬೆಂಗಳೂರಿನ 5 ಕನಸಿನ ಕೆಫೆಗಳು, ನೀವು ಎಂದಾದರೂ ಇಲ್ಲಿಗೆ ಭೇಟಿ ನೀಡಿದ್ದೀರಾ?
ನೇರಳೆ ಹಣ್ಣು ಆರೋಗ್ಯಕ್ಕೆ ಒಳ್ಳೇದು, ಆದ್ರೆ ಈ ಸಮಸ್ಯೆ ಇರೋರು ತಿನ್ನಬಾರದು!
ಅಡುಗೆಗೆ ಎಣ್ಣೆ ಆಯ್ಕೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು, ಈ 7 ಎಣ್ಣೆ ಬೆಸ್ಟ್