Kannada

ಕಲ್ಲಂಗಡಿ ಹಣ್ಣು ತಿನ್ನಲು ಸರಿಯಾದ ಸಮಯ

Kannada

ಬೇಸಿಗೆಯಲ್ಲಿ ಕಲ್ಲಂಗಡಿ

ಬೇಸಿಗೆಯಲ್ಲಿ ನಿರ್ಜಲೀಕರಣ ತಡೆಯಲು ಕಲ್ಲಂಗಡಿ ಸೇವನೆ ಒಳ್ಳೆಯದು.

Image credits: pinterest
Kannada

ಪ್ರತಿದಿನ ಕಲ್ಲಂಗಡಿ

ಪ್ರತಿದಿನ ಕಲ್ಲಂಗಡಿ ಸೇವಿಸಿದರೆ ಬೇಸಿಗೆಯಲ್ಲಿ ತಲೆಸುತ್ತು ಬರಲ್ಲ.

Image credits: pinterest
Kannada

ಕಲ್ಲಂಗಡಿ ಹಣ್ಣಿನ ಉಪಯೋಗಗಳು

ಜೀರ್ಣಕ್ರಿಯೆ ಸುಧಾರಿಸುತ್ತದೆ, ದೇಹ ತಂಪಾಗಿರುತ್ತದೆ.

Image credits: Getty
Kannada

ಸರಿಯಾದ ಸಮಯ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ತಿನ್ನಬಹುದು.

Image credits: Getty
Kannada

ಮಧ್ಯಾಹ್ನದ ಊಟ

ಮಧ್ಯಾಹ್ನ ಊಟಕ್ಕೆ 1 ಗಂಟೆ ಮುಂಚೆ ಕಲ್ಲಂಗಡಿ ತಿನ್ನಬಹುದು.

Image credits: Getty
Kannada

ವ್ಯಾಯಾಮ

ವ್ಯಾಯಾಮದ ನಂತರ ಕಲ್ಲಂಗಡಿ ತಿನ್ನಬಹುದು.

Image credits: Getty
Kannada

ರಾತ್ರಿ ಬೇಡ

ರಾತ್ರಿ ಕಲ್ಲಂಗಡಿ ತಿನ್ನುವುದು ಬೇಡ.

Image credits: Getty
Kannada

ಊಟದ ನಂತರ

ಊಟದ ನಂತರ ಕೂಡಲೇ ಕಲ್ಲಂಗಡಿ ತಿನ್ನಬಾರದು.

Image credits: Getty
Kannada

ತೂಕ ಇಳಿಸಲು

ತೂಕ ಇಳಿಸಲು ಮಧ್ಯಾಹ್ನ ಕಲ್ಲಂಗಡಿ ತಿನ್ನಬಹುದು.

Image credits: Getty
Kannada

ಇತರ ಹಣ್ಣುಗಳು

ಕಲ್ಲಂಗಡಿಯನ್ನು ಇತರ ಹಣ್ಣುಗಳೊಂದಿಗೆ ತಿನ್ನಬಾರದು.

Image credits: Getty

ಬೇಸಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನುತ್ತೀರಾ? ಈ ವಿಷಯ ತಿಳ್ಕೊಳ್ಳಿ!

ಚಿಯಾ vs ಸಬ್ಜಾ ಬೀಜಗಳು ನೋಡೋಕೆ ಒಂದೇ ರೀತಿ; ಬೇಸಿಗೆಗೆ ಯಾವುದು ಉತ್ತಮ?

ಈ ಮಸಾಲೆ ಪದಾರ್ಥಗಳು ಲಿವರ್ ಆರೋಗ್ಯಕ್ಕೆ ಉತ್ತಮ!

ರಾತ್ರಿ ಅಥವಾ ಬೆಳಗ್ಗೆ ಖರ್ಜೂರ ಯಾವಾಗ ತಿನ್ನೋದು ಉತ್ತಮ?