Food
ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿ ಕಡಿಮೆ ಮಾಡಲು ಸಹಾಯ ಮಾಡುವ ಪಾನೀಯಗಳು
ಗ್ರೀನ್ ಟೀಯಲ್ಲಿ ಧಾರಾಳ ಆರೋಗ್ಯ ಗುಣಗಳಿವೆ. ಇದರಲ್ಲಿ ಕ್ಯಾಟೆಚಿನ್ಸ್ ಎಂಬ ಶಕ್ತಿಯುತವಾದ ಆಂಟಿಆಕ್ಸಿಡೆಂಟ್‌ಗಳಿವೆ. ಇದು ಕ್ಯಾಲೊರಿಗಳನ್ನು ಕರಗಿಸಲು ಹೆಚ್ಚಿಸುತ್ತದೆ.
ನಿಂಬೆ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಇದೆ, ಇದು ಆರೋಗ್ಯಕರ ಚಯಾಪಚಯವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಏಲಕ್ಕಿ, ಶುಂಠಿ, ಕರ್ಪೂರ ತುಳಸಿ ಮುಂತಾದ ಗಿಡಮೂಲಿಕೆ ಟೀಗಳು ಜೀರ್ಣಕ್ರಿಯೆ ಹೆಚ್ಚಿಸುವುದಲ್ಲದೆ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತವೆ.
ಬ್ಲ್ಯಾಕ್‌ಕಾಫಿಯಲ್ಲಿ ಕೆಫೀನ್ ಇದೆ. ದಿನವಿಡೀ ಹೆಚ್ಚು ಕ್ಯಾಲೊರಿಗಳನ್ನು ಕರಗಿಸಲು ಇದು ಸಹಾಯ ಮಾಡುತ್ತದೆ.
ಮೆಂತ್ಯ ಕಾಳು ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕಡಿಮೆಯಾಗುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.
ತುಳಸಿ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ದೇಹದಲ್ಲಿನ ಅತಿಯಾದ ಕೊಬ್ಬನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಸಂಜೆ ತಿಂಡಿಗೆ ಮಾಡ್ಕೊಳ್ಳಿ ಆರೋಗ್ಯಕರ ಸಬ್ಬಕ್ಕಿ ಮೊಮೊಸ್
ʼಮೀನುಪ್ರಿಯʼ ವಿಷ್ಣುವರ್ಧನ್; Steamed Fish ಮಾಡೋದು ಹೇಗೆ?
ಬಿರು ಬೇಸಿಗೆಯಲ್ಲಿ ಬಾಡಿಯನ್ನು ತಂಪಾಗಿರಿಸುವ 7 ಆಹಾರಗಳು!
ಬೇಸಿಗೆಯ ಉರಿ ಬಿಸಿಲಿನಲ್ಲಿ ಮರೆಯದೇ ತಿನ್ನಬೇಕಾದ 7 ಹಣ್ಣು, ತರಕಾರಿಗಳು,