Kannada

ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಸಿಯಮ್ ಇರುವ 6 ಆಹಾರಗಳು

ಬಾಳೆಹಣ್ಣು ಪೊಟ್ಯಾಸಿಯಮ್‍ನ ಉತ್ತಮ ಮೂಲವಾಗಿದೆ, ಆದರೆ ಇನ್ನೂ ಹೆಚ್ಚಿನ ಪೊಟ್ಯಾಸಿಯಮ್ ಹೊಂದಿರುವ ಆಹಾರಗಳಿವೆ.
Kannada

ಪಾಲಕ್ ಸೊಪ್ಪು

ಬಾಳೆಹಣ್ಣಿಗಿಂತ ಪಾಲಕ್ ಸೊಪ್ಪಿನಲ್ಲಿ ಎರಡು ಪಟ್ಟು ಹೆಚ್ಚು ಪೊಟ್ಯಾಸಿಯಮ್ ಇದೆ.

Image credits: Getty
Kannada

ಆಲೂಗಡ್ಡೆ

ಬೇಯಿಸಿದ ಆಲೂಗಡ್ಡೆಯಲ್ಲಿ ಬಾಳೆಹಣ್ಣಿಗಿಂತ 40% ಹೆಚ್ಚು ಪೊಟ್ಯಾಸಿಯಮ್ ಇರುತ್ತದೆ.

Image credits: Pinterest
Kannada

ದಾಳಿಂಬೆ

ದಾಳಿಂಬೆಯಲ್ಲಿಯೂ ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಸಿಯಮ್ ಇದೆ.

Image credits: Getty
Kannada

ಆವಕಾಡೊ

ಆವಕಾಡೊ ಹಣ್ಣು ಪೊಟ್ಯಾಸಿಯಮ್‍ನಿಂದ ಸಮೃದ್ಧವಾಗಿದೆ

Image credits: Getty
Kannada

ಬೇಳೆಕಾಳುಗಳು

ಎಲ್ಲಾ ಬಗೆಯ ಬೇಳೆಕಾಳುಗಳಲ್ಲಿ ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಸಿಯಮ್ ಇದೆ.

Image credits: Freepik
Kannada

ಎಳನೀರು

ಬಾಳೆಹಣ್ಣಿಗಿಂತ ಎಳನೀರು ಹೆಚ್ಚು ಪೊಟ್ಯಾಸಿಯಮ್ ಹೊಂದಿರುವ ಪಾನೀಯ.

Image credits: Pexels

ಇಲ್ ಕೇಳಿ.. ಮೀನಿನೊಂದಿಗೆ ಈ 8 ಆಹಾರ ಸೇವಿಸಬೇಡಿ!

ಈ ಕಾಯಿಲೆ ಸಮಸ್ಯೆ ಇರೋರು ಬೆಳಗ್ಗೆ ಕಾಫಿ, ಟೀ ಬದಲು ಪುದೀನ ನೀರು ಕುಡಿದು ನೋಡಿ !

ಬ್ಲಡ್ ಶುಗರ್ ಕಡಿಮೆ ಮಾಡಲು ಬೆಳಗಿನ ಉಪಹಾರಕ್ಕೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!

ನಿಮ್ಮ ಮಕ್ಕಳ ಚುರುಕಾಗಿರಲು ಇಲ್ಲಿವೆ 7 ಸೂಪರ್‌ಫುಡ್ಸ್ !