Festivals
ಬಟ್ಟೆಯಿಲ್ಲದೆ ಮಾಡುವ ಈ ಕೆಲಸಗಳು ಮಹಾಪಾಪಕ್ಕೆ ದಾರಿ; ವ್ಯಭಿಚಾರಿ ಮಗನ ಜನನ
ವಿಷ್ಣುಪುರಾಣದಲ್ಲಿ ಅಂತಹ 4 ಕೆಲಸಗಳ ಬಗ್ಗೆ ಹೇಳಲಾಗಿದೆ. ಅದನ್ನು ಎಂದಿಗೂ ಬಟ್ಟೆ ಇಲ್ಲದೆ ಮಾಡಬಾರದು. ಹಾಗೆ ಮಾಡುವುದನ್ನು ಪಾಪವೆಂದು ಪರಿಗಣಿಸಲಾಗುತ್ತದೆ. ಇದರ ಬಗ್ಗೆ ಇನ್ನಷ್ಟು ತಿಳಿಯಿರಿ.
ವಿಷ್ಣು ಪುರಾಣದ ಪ್ರಕಾರ, ಮನೆಯಲ್ಲಿ ಕೊಳದಲ್ಲಿ ಅಥವಾ ನದಿಯಲ್ಲಿ ಎಲ್ಲಿಯೂ ಬೆತ್ತಲಾಗಿ ಅಂದರೆ ಬಟ್ಟೆ ಇಲ್ಲದೆ ಸ್ನಾನ ಮಾಡಬಾರದು. ಏಕೆಂದರೆ ಇದು ಜಲದೇವನಾದ ವರುಣನನ್ನು ಅವಮಾನಿಸುತ್ತದೆ.
ವಿಷ್ಣು ಪುರಾಣದ ಪ್ರಕಾರ ಮಲಗುವಾಗ ದೇಹದ ಮೇಲೆ ಬಟ್ಟೆ ಇರಬೇಕು. ಸಂಪೂರ್ಣ ಬೆತ್ತಲಾಗಿ ಮಲುಗುವುದು ಭವಿಷ್ಯದಲ್ಲಿ ಸಮಸ್ಯೆಯನ್ನು ಉಂಟುಮಾಡಬಹುದು.
ಪುರುಷ ಮತ್ತು ಮಹಿಳೆ ಲೈಂಗಿಕ ಸಂಭೋಗವನ್ನು ಹೊಂದಿದ್ದರೂ ಸಹ ಅವರು ಸಂಪೂರ್ಣವಾಗಿ ಬೆತ್ತಲೆಯಾಗಬಾರದು. ಅಂತಹ ಸಂಭೋಗದಿಂದ ಹುಟ್ಟಿದ ಮಗು ವ್ಯಭಿಚಾರಿ ಆಗುವನು. ಅಂದರೆ ಕೆಟ್ಟ ಕೆಲಸಗಳನ್ನು ಮಾಡುವವನು.
ಎಲ್ಲೋ ಒಬ್ಬರೇ ಊಟ ಮಾಡುತ್ತಿದ್ದರು ಬೆತ್ತಲೆಯಾಗಿ ತಿನ್ನಬಾರದು. ಹೀಗೆ ಮಾಡುವುದರಿಂದ ದೇವತೆಗಳಿಗೆ ಅಪಮಾನವಾಗುತ್ತದೆ ಮತ್ತು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.