Festivals

ಶಿವಲಿಂಗದಲ್ಲಿ ಹಾವು

ಶಿವಲಿಂಗದ ಸುತ್ತಲೂ ಹಾವು ಸುತ್ತಿಕೊಂಡಿರುವುದು ಕಂಡುಬಂದರೆ, ಅದು ತುಂಬಾ ಶುಭ ಶಕುನ. ವ್ಯಕ್ತಿಯು ಶಿವನ ಆಶೀರ್ವಾದವನ್ನು ಪಡೆಯುತ್ತಾನೆ.

Image credits: our own

ಬಿಳಿ ಹಾವು

ನೀವು ಎಲ್ಲಾದರೂ ಅಪರೂಪದ ಬಿಳಿ ಹಾವನ್ನು ನೋಡಿದರೆ, ಅದು ಒಳ್ಳೆಯ ಶಕುನ. ನಿಮ್ಮ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ..

Image credits: our own

ಮರವೇರುವ ಹಾವು

ಹಾವು ಮರವನ್ನು ಹತ್ತುವುದನ್ನು ನೋಡಿದರೆ, ಮುಂಬರುವ ದಿನಗಳಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸಲಾಗುವುದು ಎಂದು ಅರ್ಥ ಮಾಡಿಕೊಳ್ಳಿ.

Image credits: our own

ಮರವಿಳಿವ ಹಾವು

ಶ್ರೀಮಂತ ವ್ಯಕ್ತಿಯು ಮರದಿಂದ ಹಾವು ಕೆಳಗೆ ಬರುವುದನ್ನು ನೋಡಿದರೆ, ಅದು ಕೆಟ್ಟ ಶಕುನ. ಹಣದ ನಷ್ಟದ ಸಾಧ್ಯತೆಗಳನ್ನು ಸೂಚಿಸುತ್ತದೆ. ಬಡವ ನೋಡಿದರೆ, ಆತನ ಸಂಪತ್ತು ಹೆಚ್ಚಾಗುವ ಸೂಚನೆ.

Image credits: our own

ಸತ್ತ ಹಾವು

ಸತ್ತ ಹಾವನ್ನು ನೋಡುವುದು ಅಶುಭ. ಎಲ್ಲಿಯಾದರೂ ಸತ್ತ ಹಾವು ಕಂಡರೆ ಶಿವಲಿಂಗಕ್ಕೆ ನೀರು ಮತ್ತು ಹಸಿ ಹಾಲನ್ನು ಅರ್ಪಿಸಬೇಕು.

Image credits: our own

ಎಣೆಯಾಡುವ ಹಾವು

ಹಾವುಗಳು ಎಣೆಯಾಡುವುದನ್ನು ನೋಡುವುದು ಅಶುಭವಾಗಿದೆ. ಪ್ರೀತಿಯಲ್ಲಿ ಅಡಚಣೆ ಉಂಟಾಗುತ್ತದೆ. 

Image credits: our own

ಬಲದಿಂದ ಎಡಕ್ಕೆ ಹಾವು ಹೋದರೆ

ಯಾವುದಾದರೂ ಪ್ರಮುಖ ಕೆಲಸಕ್ಕೆ ಹೋಗುವಾಗ ಹಾವು ನಿಮ್ಮ ಬಲದಿಂದ ಎಡಕ್ಕೆ ದಾರಿ ತುಂಡರಿಸಿದರೆ ಅದನ್ನು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಕೆಲಸದಲ್ಲಿ ಯಶಸ್ಸನ್ನು ಸೂಚಿಸುತ್ತದೆ.

Image credits: our own

ಎಡದಿಂದ ಬಲಕ್ಕೆ

ಯಾವುದಾದರೂ ಪ್ರಮುಖ ಕೆಲಸಕ್ಕೆ ಹೋಗುವಾಗ ಹಾವು ನಿಮ್ಮ ಎಡದಿಂದ ಬಲಕ್ಕೆ ದಾರಿ ತುಂಡರಿಸಿದರೆ ನೀವು ಎಚ್ಚರಿಕೆಯಿಂದ ವರ್ತಿಸಬೇಕು. ಕೆಲಸದಲ್ಲಿ ವೈಫಲ್ಯದ ಸಾಧ್ಯತೆಗಳಿವೆ.

Image credits: our own

ನಿಮ್ಮ ಗಂಡು ಮಗುವಿಗಿಡಿ ಶಿವನ ಮುದ್ದಾದ ಹೆಸರು

ಸರ್ವರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು

ಈ ಹಕ್ಕಿನ ನೋಡಿದ್ರೆ ದಿನವೆಲ್ಲ ಅದೃಷ್ಟ!

ಬದುಕು ಬದಲಿಸೋ ಭಗವದ್ಗೀತೆಯ ಸಂದೇಶಗಳು