Festivals
ಆತ್ಮದಿಂದ ಸಂತೋಷ ಪಡೆವವನು ಎಂಬರ್ಥ ಕೊಡುವ ಹೆಸರು ಅಭಿರಾಮ. ಇದು ಶಿವನ ಹೆಸರುಗಳಲ್ಲಿ ಒಂದಾಗಿದ್ದು, ಸಂತೋಷದಾಯಕ ಎಂಬರ್ಥವನ್ನೂ ಕೊಡುತ್ತದೆ.
ಇದು ಕೂಡಾ ಶಿವನ ಹೆಸರುಗಳಲ್ಲೊಂದಾಗಿದ್ದು, ಶಿವನ ಚರ್ಮದ ಬಣ್ಣ(ನೀಲಿ) ಮತ್ತು ಚರ್ಮದ ಉಡುಗೆಯ(ಕೆಂಪು) ಬಣ್ಣಗಳನ್ನು ಹೇಳುತ್ತದೆ.
ಅಚಿಂತ್ಯ ಎಂದರೆ ಚಿಂತೆ ಇಲ್ಲದವನು. ಅಷ್ಟೇ ಅಲ್ಲ, ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದವನು ಎಂದೂ ಹೇಳಲಾಗುತ್ತದೆ. ಶಿವ ನಮ್ಮ ಚಿಂತನೆಗೆ ಮೀರಿದವನು.
ತ್ರಯಂಬಕ ಎಂದರೆ ಮೂರು ಕಣ್ಣು ಹೊಂದಿದವನು. ಶಿವ ಮುಕ್ಕಣ್ಣನಾಗಿದ್ದು, ಇದು ಗಂಡು ಮಗುವಿಗೆ ಅಪರೂಪದ ಹೆಸರಾಗಲಿದೆ.
ಸದಾ ಸಂತೋಷವಾಗಿರುವವನು ಎಂಬರ್ಥ ಕೊಡುವ ಈ ಹೆಸರು ಕೂಡಾ ಶಿವನದೇ ಆಗಿದೆ.
ಸಾವಿಲ್ಲದವನು, ಶಾಶ್ವತವಾಗಿರುವವನು
ಶಿವನ ನಿವಾಸದ ಹೆಸರು ಇದಾಗಿದ್ದು, ಮಗುವಿಗೆ ಮುದ್ದಾದ ಹೆಸರು ಇದಾಗಿದೆ.
ಸರ್ವರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು
ಈ ಹಕ್ಕಿನ ನೋಡಿದ್ರೆ ದಿನವೆಲ್ಲ ಅದೃಷ್ಟ!
ಬದುಕು ಬದಲಿಸೋ ಭಗವದ್ಗೀತೆಯ ಸಂದೇಶಗಳು
ಸರಳವಾದ್ರೂ ಪರಿಣಾಮಕಾರಿ ಈ ಚಿಕಿತ್ಸಾ ವಿಧಾನಗಳು..