Kannada

ಕೃಷ್ಣನ ಸಂದೇಶಗಳು

ತಪ್ಪಾಗಿ ಆಲೋಚಿಸುವುದೇ ಜೀವನದ ಅತಿ ದೊಡ್ಡ ಸಮಸ್ಯೆ.

Kannada

ಕೃಷ್ಣನ ಸಂದೇಶಗಳು

ನಿಮ್ಮ ಗುರಿ ಸಾಧಿಸುವಲ್ಲಿ ನೀವು ವಿಫಲವಾದರೆ ತಂತ್ರವನ್ನು ಬದಲಿಸಿ, ಗುರಿಯನ್ನಲ್ಲ.

Kannada

ಕೃಷ್ಣನ ಸಂದೇಶಗಳು

ಸಂತೋಷ ಎಂಬುದು ನಮ್ಮದೇ ಮನಸ್ಥಿತಿ ಆಗಿದೆ, ಅದು ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

Image credits: our own
Kannada

ಕೃಷ್ಣನ ಸಂದೇಶಗಳು

ನಿಮ್ಮ ಕೆಲಸವನ್ನು ನೀವು ನಿಷ್ಠೆ, ಪ್ರಾಮಾಣಿಕವಾಗಿ ಮಾಡಿ. ಪ್ರತಿಫಲವನ್ನು ನನಗೆ ಬಿಡಿ.

Image credits: our own
Kannada

ಕೃಷ್ಣನ ಸಂದೇಶಗಳು

ಆಗುವುದೆಲ್ಲ ಒಳ್ಳೆಯದಕ್ಕೇ ಆಗಿದೆ, ಆಗುತ್ತಿರುವುದೂ ಒಳಿತೇ ಆಗುತ್ತಿದೆ, ಮುಂದಾಗಲಿರುವುದೂ ಒಳಿತೇ ಆಗಲಿದೆ.

Kannada

ಕೃಷ್ಣನ ಸಂದೇಶಗಳು

ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ.

Image credits: our own
Kannada

ಕೃಷ್ಣನ ಸಂದೇಶಗಳು

ಯಾವುದು ನಿನ್ನ ಭಾಗ್ಯದಲ್ಲಿದೆಯೋ ಅದು ಸಿಕ್ಕೇ ಸಿಗುತ್ತದೆ. ಯಾವುದು ನಿನ್ನದಲ್ಲವೋ ಅದು ಎಷ್ಟೇ ಪ್ರಯತ್ನಿಸಿದರೂ ಸಿಗಲಾರದು. ಎಲ್ಲವನ್ನೂ ಬಂದಂತೆ ಸ್ವೀಕರಿಸು.

Image credits: our own

ಸರಳವಾದ್ರೂ ಪರಿಣಾಮಕಾರಿ ಈ ಚಿಕಿತ್ಸಾ ವಿಧಾನಗಳು..