Festivals
ಆಗಸ್ಟ್ ಇಲ್ಲಿದೆ ಮತ್ತು ಈ ತಿಂಗಳು ಹಬ್ಬಗಳು ಸಾಲಾಗಿ ಬರಲಿವೆ. ಈ ತಿಂಗಳಲ್ಲಿ ಕಾತುರದಿಂದ ಕಾಯುತ್ತಿರುವ ಹಿಂದೂ ಹಬ್ಬಗಳು ಇಲ್ಲಿವೆ.
ಹರಿಯಾಲಿ ತೀಜ್ ನಾಳೆ ಅಂದರೆ ಆಗಸ್ಟ್ 7ಕ್ಕೆ.
ಆಗಸ್ಟ್ 9 ರಂದು ನಾಗ ಪಂಚಮಿ.
ಹಿಂದೂಗಳು ಭಗವಾನ್ ವಿಷ್ಣುವಿನ 10ನೇ ಮತ್ತು ಅಂತಿಮ ಅವತಾರವಾದ ಕಲ್ಕಿಯ ಅವತಾರ ನಿರೀಕ್ಷಿಸುವ ಹಬ್ಬ. ಈ ವರ್ಷ ಆಗಸ್ಟ್ 10ರಂದು ಕಲ್ಕಿ ಜಯಂತಿ ಆಚರಿಸಲಾಗುತ್ತದೆ
ಆಗಸ್ಟ್ 19 ರಂದು, ನಾವು ಪ್ರಪಂಚದಾದ್ಯಂತ ಹಿಂದೂಗಳು ಅಣ್ಣ-ತಂಗಿಯರ ಸಂಬಂಧ ಸಾರುವ ಶುಭ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತೇವೆ
ಶ್ರೀ ಕೃಷ್ಣನ ಜನ್ಮದಿನ ಅಥವಾ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 26ಕ್ಕಿದೆ.
ಜಯನಗರದ ರಾಯರ ಮಠಕ್ಕೆ ಭೇಟಿ ನೀಡಿದ ಅಕ್ಷತಾ ಮೂರ್ತಿ ಕುಟುಂಬ
ಬಾಬಾ ಬೈದ್ಯನಾಥ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿದ ರಾಹುಲ್ ಗಾಂಧಿ
ರಾಮಲಲ್ಲಾನ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ಅರುಣ್ ಯೋಗಿರಾಜ್
ಶೃಂಗಾರಗೊಂಡ ಅಯೋಧ್ಯಾ ರಾಮಮಂದಿರದೊಳಗಿನ ಅದ್ಬುತ ಚಿತ್ರಗಳು