Festivals

ರಾಮ ಮಂದಿರ

ರಾಮಮಂದಿರ ಉದ್ಘಾಟನೆಗೆ ಒಂದೇ ದಿನ ಬಾಕಿಯಿದ್ದು, ದೇಶದಾದ್ಯಂತ ಜನರು ದೇವಾಲಯದಲ್ಲಿ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. 
 

Image credits: our own

ರಾಮ ಮಂದಿರ

ಇದಕ್ಕೂ ಮುನ್ನ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಎಕ್ಸ್‌ನಲ್ಲಿ ರಾಮಮಂದಿರದೊಳಗಿನ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದೆ.

 

Image credits: our own

ರಾಮ ಮಂದಿರ

ಕಣ್ಣಿಗೆ ಹಬ್ಬದಂತಿರುವ ಈ ಚಿತ್ರಗಳಲ್ಲಿ ಮಂದಿರವು ವಿಶೇಷ ಕ್ಷಣಕ್ಕಾಗಿ ಮಧುವಣಗಿತ್ತಿಯಂತೆ ಹೂವಿಗಳಿಂದ, ದೀಪಗಳಿಂದ ಸುಂದರವಾಗಿ ಸಿದ್ಧಗೊಂಡಿದೆ.

Image credits: our own

ರಾಮ ಮಂದಿರ

ರಾಮಲಲ್ಲಾ ವಿಗ್ರಹವನ್ನು ಗರ್ಭಗುಡಿಯೊಳಗಿರಿಸಲಾಗಿದ್ದು, ಇಂದು ಅದಕ್ಕೆ ವಿಶೇಷ ಸ್ನಾನ, ಅಭಿಷೇಕಗಳು ನಡೆಯಲಿವೆ. 
 

Image credits: our own

ರಾಮ ಮಂದಿರ

ಅಯೋಧ್ಯೆಯಲ್ಲಿ ಸೋಮವಾರದ ಕಾರ್ಯಕ್ರಮಕ್ಕೆ ದೇಶಾದ್ಯಂತ ಎಲ್ಲ ಗಣ್ಯರು ಭಾದಗವಹಿಸುತ್ತಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Image credits: our own

ರಾಮ ಮಂದಿರ

ಅಯೋಧ್ಯಾ ಜೊತೆಗೆ ತಾಯಿ ಸೀತೆಯ ತವರು, ನೇಪಾಳದ ಜನಕಪುರಿಯಲ್ಲೂ ಈ ಪ್ರಾಣ ಪ್ರತಿಷ್ಠೆ ಹಬ್ಬದ ವಾತಾವರಣ ಸೃಷ್ಟಿಸಿದೆ. 

Image credits: our own

ರಾಮ ಮಂದಿರ

ಈ ನಡುವೆ ಇಸ್ರೋ ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಇಮೇಜ್ ಬಿಡುಗಡೆ ಮಾಡಿದೆ. 

Image credits: our own

ಪ್ರವಾಸಿಗರ ಆಕರ್ಷಣೆಯ ಕೇಂದ್ರ , ಪುರುಷೋತ್ತಮನ ತಾಯಿ ಕೌಸಲ್ಯ ಮಂದಿರ

ಗಣಪತಿ ಬಗ್ಗೆ ಪ್ರತಿಯೊಬ್ಬ ಭಕ್ತರು ತಿಳಿದಿರಬೇಕಾದ 5 ಸಂಗತಿಗಳು ಇಲ್ಲಿವೆ!

ರಾಖಿ ಕಟ್ಟುವಾಗ ಎಚ್ಚರ; ಕೆಲವು ವಿಧದ ರಾಖಿಗಳು ಸಹೋದರನಿಗೆ ಅಶುಭ..!

ಬೆತ್ತಲಾಗಿ ಮಾಡುವ ಈ ಕೆಲಸಗಳು ಮಹಾಪಾಪಕ್ಕೆ ದಾರಿ; ವ್ಯಭಿಚಾರಿ ಮಗನ ಜನನ