Festivals
ಇನ್ಪೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿಯವರು ಕುಟುಂಬ ಸಮೇತ ಗುರುವಾರ ರಾಯರ ಮಠ ಭೇಟಿ ನೀಡಿದರು.
ಜಯನಗರ 5ನೇ ಬಡಾವಣೆಯ ರಾಯರ ಮಠಕ್ಕೆ ಭೇಟಿ ನೀಡಿದ ಕುಟುಂಬವು ಶ್ರೀ ಸುಭುದೇಂದ್ರ ಶ್ರೀಗಳ ಆಶೀರ್ವಾದ ಪಡೆಯಿತು.
ಗುರುವಾರ ರಾಘವೇಂದ್ರ ಸ್ವಾಮಿಗೆ ವಿಶೇಷವಾಗಿರುವ ಕಾರಣ ಕುಟುಂಬವು ಅಂದೇ ಭೇಟಿ ನೀಡಿ ಮಂತ್ರಾಕ್ಷತೆ ಪಡೆಯಿತು.
ಈ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಮಂತ್ರಿಗಳಾದ ರಿಷಿ ಸುನಕ್ ಅವರ ಧರ್ಮಪತ್ನಿ ಶ್ರೀಮತಿ ಅಕ್ಷತ ಸುನಕ್ ಮತ್ತು ಅವರ ಮಕ್ಕಳು ಇದ್ದರು ಎಂದು ಗುರುಗಳ ಪೇಜ್‌ನಲ್ಲಿ ಹೇಳಲಾಗಿದೆ.
ಅಲ್ಲದೆ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರು ಕೂಡ ಗುರುಗಳ ಆಶೀರ್ವಾದ ಪಡೆದರು.
ಅಕ್ಷತಾ ಮಕ್ಕಳೊಂದಿಗೆ ಬೆಂಗಳೂರಿಗೆ ಬಂದಿದ್ದು, ಎರಡು ದಿನಗಳ ಹಿಂದೆ ತಂದೆಯೊಂದಿಗೆ ಕಾರ್ನರ್ ಹೌಸ್‌ನಲ್ಲಿ ಐಸ್‌ಕ್ರೀಂ ಸವಿದಿದ್ದರು.
ಬಾಬಾ ಬೈದ್ಯನಾಥ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿದ ರಾಹುಲ್ ಗಾಂಧಿ
ರಾಮಲಲ್ಲಾನ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ಅರುಣ್ ಯೋಗಿರಾಜ್
ಶೃಂಗಾರಗೊಂಡ ಅಯೋಧ್ಯಾ ರಾಮಮಂದಿರದೊಳಗಿನ ಅದ್ಬುತ ಚಿತ್ರಗಳು
ಪ್ರವಾಸಿಗರ ಆಕರ್ಷಣೆಯ ಕೇಂದ್ರ , ಪುರುಷೋತ್ತಮನ ತಾಯಿ ಕೌಸಲ್ಯ ಮಂದಿರ