Festivals

ರಾಮಲಲ್ಲಾ

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾದ ತಮ್ಮ ಕೈಲಿ ಒಡಮೂಡಿದ ರಾಮಲಲ್ಲಾ ಮೂರ್ತಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

Image credits: our own

ರಾಮಲಲ್ಲಾ

ಯಾವುದೇ ಅಲಂಕಾರವಿಲ್ಲದ ರಾಮನ ವಿಗ್ರಹಗಳೊಂದಿಗೆ ಗರುಡನ ಕೆತ್ತನೆಯನ್ನೂ ಯೋಗಿರಾಜ್ ಶೇರ್ ಮಾಡಿದ್ದಾರೆ.

Image credits: our own

ರಾಮಲಲ್ಲಾ

ಇದು ಹಲವು ರಿಪೋಸ್ಟ್ ಕಂಡಿದ್ದು, ಹಲವರು ಅರುಣ್ ಅವರಿಗೆ ಇಂಥ ಮುದ್ದಾದ ಬಾಲಕ್ ರಾಮ್ ಕೊಟ್ಟಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.
 

Image credits: our own

ರಾಮಲಲ್ಲಾ

ನೀವು ನಿಮ್ಮ ಕೆಲಸದ ಮೂಲಕ ಇಡೀ ಕರ್ನಾಟಕವೇ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಮಾಜಿ ಸಚಿವ ಡಾ. ಕೆ ಸುಧಾಕರ್ ಶ್ಲಾಘಿಸಿದ್ದಾರೆ.
 

Image credits: our own

ರಾಮಲಲ್ಲಾ

ಕಣ್ಣುಗಳು ಪ್ರಾಣ ಪ್ರತಿಷ್ಠೆಯ ಬಳಿಕ ನಿಜಕ್ಕೂ ಜೀವಕಳೆ ತುಂಬಿಕೊಂಡಿವೆ. ರಾಮ ನಮ್ಮನ್ನೆಲ್ಲ ನೋಡುತ್ತಿರುವ ಭಾವನೆ ಚೆನ್ನಾಗಿ ಮೂಡುತ್ತದೆ ಎಂದಿದ್ದಾರೆ ಮತ್ತೊಬ್ಬ ನೆಟ್ಟಿಗ.

Image credits: our own

ರಾಮಲಲ್ಲಾ

ಸಾಹಿಲ್ ರಾಜ್ ಎಂಬುವವರು ಅರುಣ್ ಹಾಕಿದ ಚಿತ್ರಗಳನ್ನು ಶೇರ್ ಮಾಡಿ, ನೀವು ರಾಮನನ್ನು ಕೊಟ್ಟಿದ್ದಕ್ಕಾಗಿ ಇಡೀ ದೇಶ ನಿಮಗೆ ಧನ್ಯವಾದ ಹೇಳುತ್ತದೆ ಎಂದಿದ್ದಾರೆ. 

Image credits: our own
Find Next One