Festivals

ದೀಪಾವಳಿ ನಂತರ ಲಕ್ಷ್ಮಿ ವಿಗ್ರಹವನ್ನು ಹೇಗೆ ವಿಲೇವಾರಿ ಮಾಡುವುದು

ಹಿಂದೂ ಕ್ಯಾಲೆಂಡರ್‌ ಪ್ರಕಾರ ಕಾರ್ತಿಕ ಮಾಸದಲ್ಲಿ ದೀಪಾವಳಿ ಹಬ್ಬದ ಆಚರಣೆ ಇರುತ್ತದೆ. ಈ ದಿನದಂದು ಶ್ರೀರಾಮನು ತನ್ನ ಮಡದಿ ಸೀತಾ ಹಾಗೂ ತಮ್ಮ ಲಕ್ಷಣನ ಜೊತೆ 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ದಿನವಾಗಿದೆ. 

ದೀಪಾವಳಿ 2024 ಅಕ್ಟೋಬರ್ 31 ರಂದು

ದೀಪಾವಳಿ ಒಂದು ಹಿಂದೂ ಹಬ್ಬ. ಈ ವರ್ಷ ಈ ಹಬ್ಬವನ್ನು ಗುರುವಾರ, ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ದೀಪಾವಳಿಯಂದು, ಲಕ್ಷ್ಮಿ ದೇವಿಯ ವಿಗ್ರಹವನ್ನು ಮನೆಗಳಲ್ಲಿ ಪೂಜಿಸಲಾಗುತ್ತದೆ.

ಲಕ್ಷ್ಮಿ ವಿಗ್ರಹ ಏನು ಮಾಡಬೇಕು?

ಪೂಜೆಯ ನಂತರ ಲಕ್ಷ್ಮಿ ದೇವಿಯ ವಿಗ್ರಹ ನಿರ್ವಹಣೆ ಮಾಡುವ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದನ್ನು ಸರಿಯಾಗಿ ವಿಸರ್ಜನ ಮಾಡದಿದ್ದರೆ, ಅದು ಅಶುಭ ಫಲಿತಾಂಶಗಳನ್ನು ನೀಡುತ್ತದೆ.

ದೀಪ

ದೀಪಾವಳಿ ಪೂಜೆಯ ನಂತರ ಲಕ್ಷ್ಮಿ ದೇವಿಯ ವಿಗ್ರಹವನ್ನು ರಾತ್ರಿಯಿಡೀ ಅದರ ಸ್ಥಳದಲ್ಲಿ ಇರಿಸಿ. ವಿಗ್ರಹದ ಬಳಿ ಶುದ್ಧ ತುಪ್ಪದ ದೀಪವನ್ನು ಹಚ್ಚಬೇಕು.

ಮರುದಿನ ವಿಗ್ರಹವನ್ನು ಸರಿಸಿ

ದೀಪಾವಳಿಯ ಮರುದಿನ, ನವೆಂಬರ್ 1 ರಂದು, ಶುಭ ಮುಹೂರ್ತದಲ್ಲಿ ಲಕ್ಷ್ಮಿ ದೇವಿಗೆ 'ನೈವೇದ್ಯ'ವನ್ನು ಅರ್ಪಿಸಿ ಮತ್ತು ಸ್ವಲ್ಪ ಸಮಯದ ನಂತರ, ವಿಗ್ರಹವನ್ನು ಅದರ ಸ್ಥಳದಿಂದ ಸ್ವಲ್ಪ ಸರಿಸಿ.

ಅವಮಾನ ಮಾಡಬೇಡಿ

ಲಕ್ಷ್ಮಿ ದೇವಿಯ ವಿಗ್ರಹವನ್ನು ತಕ್ಷಣ ನದಿ, ಕೆರೆ ಅಥವಾ ಬಾವಿಯಲ್ಲಿ ನಿ ವಿಸರ್ಜನೆ ಮಾಡಿ ಅಥವಾ ವಿಗ್ರಹವನ್ನು ಯಾವುದೇ ರೀತಿಯಲ್ಲಿ ಅವಮಾನಿಸದ ಸ್ಥಳದಲ್ಲಿ ಇರಿಸಿ.

ವಿಗ್ರಹವನ್ನು ನಿಮಜ್ಜನೆ ಮಾಡುವಾಗ ಇದನ್ನು ಹೇಳಿ

ಲಕ್ಷ್ಮಿಯ ವಿಗ್ರಹವನ್ನು ವಿಸರ್ಜನೆ ಮಾಡುವಾಗ, 'ಓ ತಾಯಿ, ನಿನ್ನ ಕೃಪೆ ಯಾವಾಗಲೂ ನಮ್ಮ ಮೇಲಿರಲಿ, ಮನೆಯಲ್ಲಿ ಹಣದ ಕೊರತೆ ಇರಬಾರದು' ಎಂದು ಹೇಳಿ ವಿಸರ್ಜನೆ ಮಾಡಿ.

ಚಾಣಕ್ಯ ನೀತಿ: ಈ 10 ಸಂದರ್ಭಗಳಲ್ಲಿ ಆತುರ ಬೇಡವೇ ಬೇಡ

Diwali 2024: ಲಕ್ಷ್ಮೀ ದೇವಿಯ ಜೊತೆಗೆ ಈ 5 ವಸ್ತುಗಳ ಪೂಜೆಯಿಂದ ಶುಭ ಫಲಗಳು

ಕರ್ವಾಚೌತ್ ಸೆಲೆಬ್ರೇಟ್ ಮಾಡದ ಬಾಲಿವುಡ್ ನಟಿಯರಿವರು

ಇಲ್ಲಿ ಸಂಯಮ ಇಲ್ಲದಿದ್ದರೆ ಗೆಲವು ನಿಮ್ಮದಾಗೋದು ಕಷ್ಟ!