Festivals

5 ವಸ್ತುಗಳ ಪೂಜೆ ಮಾಡಬೇಕು?

ದೀಪಾವಳಿಯ ಶುಭಾಶಯಗಳು! ದೀಪಾವಳಿಯು ಅಶ್ವಿನಿ ಮತ್ತು ಕಾರ್ತಿಕ ಮಾಸಗಳಲ್ಲಿ ಬರುವ ಐದು ದಿನಗಳ ಹಿಂದೂಗಳ ಪವಿತ್ರ ಹಬ್ಬವಾಗಿದೆ., ಇದು ಸಾಮಾನ್ಯವಾಗಿ ಅಕ್ಟೋಬರ್ ಮಧ್ಯದಿಂದ ನವೆಂಬರ್ ಮಧ್ಯದವರೆಗೆ ಬರುತ್ತದೆ

ದೀಪಾವಳಿ ಅಕ್ಟೋಬರ್ 31 ರಂದು?

ಈ ಬಾರಿ ದೀಪಾವಳಿ ಅಕ್ಟೋಬರ್ 31, ಗುರುವಾರ. ಈ ದಿನ ದೇವಾನು ದೇವತೆಗಳ ಜೊತೆಗೆ ಇನ್ನೂ ಕೆಲವು ವಸ್ತುಗಳ ಪೂಜೆಯನ್ನು ಕಡ್ಡಾಯವಾಗಿ ಮಾಡಬೇಕು. ಹೀಗೆ ಮಾಡುವುದರಿಂದ ಅದೃಷ್ಟ ಹೆಚ್ಚುತ್ತದೆ ಮತ್ತು ಶುಭ ಫಲಗಳು ದೊರೆಯುತ್ತವೆ…

ಬಹಿ ಖಾತೆಯ ಪೂಜೆ ಮಾಡಿ

ನೀವು ವ್ಯಾಪಾರಿಯಾಗಿದ್ದರೆ ದೀಪಾವಳಿಯಂದು ನಿಮ್ಮ ಲೆಕ್ಕದ ಪುಸ್ತಕಗಳು, ಕ್ಯಾಲೆಂಡರ್‌ ಪೂಜಿಸಿ  ಅದರಲ್ಲಿ ವ್ಯಾಪಾರದ ಸಂಪೂರ್ಣ ವಿವರಗಳಿರುತ್ತವೆ ಆದ್ದರಿಂದ ದೀಪಾವಳಿಯಂದು ಇದರ ಪೂಜೆಯನ್ನು ಕಡ್ಡಾಯವಾಗಿ ಮಾಡಬೇಕು.

ಪುಸ್ತಕಗಳ ಪೂಜೆಯನ್ನೂ ಮಾಡಿ

ಲಕ್ಷ್ಮಿ ಪೂಜೆ ವೇಳೆ ಒಂದು ಪುಸ್ತಕ ಮತ್ತು ಪೆನ್-ಕಾಪಿಯನ್ನು ಕೂಡ ಇಡಬೇಕು. ಈ ವಸ್ತುಗಳನ್ನು ಸರಸ್ವತಿ ದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ಪೂಜೆಯ ಜೊತೆಗೆ ಇವುಗಳ ಪೂಜೆ ಮಾಡುವುದರಿಂದ ಜ್ಞಾನ ವೃದ್ಧಿ

ಇವುಗಳ ಪೂಜೆಯನ್ನೂ ಕಡ್ಡಾಯವಾಗಿ ಮಾಡಿ

ನೀವು ಕಂಪ್ಯೂಟರ್, ಲ್ಯಾಪ್‌ಟಾಪ್ ಇತ್ಯಾದಿಗಳ ಮೂಲಕ ಹಣ ಗಳಿಸುತ್ತಿದ್ದರೆ ದೀಪಾವಳಿಯಂದು ಇವುಗಳ ಪೂಜೆ ಕಡ್ಡಾಯವಾಗಿ ಮಾಡಿ. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರುತ್ತದೆ ಲಕ್ಷ್ಮಿ ದೇವಿ ಪ್ರಸನ್ನಳಾಗಿರುತ್ತಾಳೆ.

ತಕ್ಕಡಿ-ಬಟ್ಟಲುಗಳ ಪೂಜೆ ಮಾಡಿ

ದೀಪಾವಳಿಯಂದು ತಕ್ಕಡಿ-ಬಟ್ಟಲುಗಳ ಪೂಜೆಯನ್ನೂ ಕಡ್ಡಾಯವಾಗಿ ಮಾಡಬೇಕು ಏಕೆಂದರೆ ಇವು ನಮ್ಮ ಜೀವನೋಪಾಯದ ಸಾಧನ. ನಮ್ಮ ಜೀವನ ಚಕ್ರವನ್ನು ನಡೆಸುವಲ್ಲಿ ಇದರ ಪಾತ್ರವೂ ಮುಖ್ಯ.

ವಾಹನಗಳ ಪೂಜೆಯನ್ನೂ ಮಾಡಬೇಕು

ದೀಪಾವಳಿಯಂದು ಲಕ್ಷ್ಮಿ ದೇವಿಯ ಪೂಜೆಯ ನಂತರ ವಾಹನಗಳ ಪೂಜೆಯನ್ನೂ ಕಡ್ಡಾಯವಾಗಿ ಮಾಡಿ. ಹಿಂದೂ ಧರ್ಮದಲ್ಲಿ ವಾಹನವನ್ನು ಕಾಳಿ ದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಅಗತ್ಯ ಕೆಲಸಗಳಿಗೆ ವಾಹನಗಳ ಉಪಯೋಗ ಮುಖ್ಯ.

ಕರ್ವಾಚೌತ್ ಸೆಲೆಬ್ರೇಟ್ ಮಾಡದ ಬಾಲಿವುಡ್ ನಟಿಯರಿವರು

ಇಲ್ಲಿ ಸಂಯಮ ಇಲ್ಲದಿದ್ದರೆ ಗೆಲವು ನಿಮ್ಮದಾಗೋದು ಕಷ್ಟ!

ಚಾಣಕ್ಯ ನೀತಿಯಲ್ಲಿನ ಉತ್ತಮ ಪತ್ನಿಯ ಗುಣಗಳ ಪಟ್ಟಿ ಇಲ್ಲಿದೆ ನೋಡಿ

ಪಾಕ್ ಸೇನೆ ಶರಣಾದ ಟಾಪ್ 5 ರಾಜಸ್ಥಾನದ ವಿಶಿಷ್ಟ ದೇವಾಲಯ ಇದು