Festivals
ವಧುವನ್ನು ಆಯ್ಕೆ ಮಾಡುವಾಗ ಪುರುಷನು ಏನು ಪರಿಗಣಿಸಬೇಕು ಎಂಬುದರ ಕುರಿತು ಆಚಾರ್ಯ ಚಾಣಕ್ಯರು ಹೇಳಿದ ಮಾತುಗಳು ಇಲ್ಲಿವೆ.
ವಧುವನ್ನು ಆಯ್ಕೆ ಮಾಡುವಾಗ ಆಕೆಯ ಶಿಕ್ಷಣ ಪರಿಗಣಿಸಬೇಕು.
ವಧುವನ್ನು ಆಯ್ಕೆಮಾಡುವಾಗ ಗುಣಗಳು, ಕುಟುಂಬ, ನಂಬಿಕೆ ಮತ್ತು ತಾಳ್ಮೆಯನ್ನು ಪರಿಗಣಿಸಿಬೇಕು.
ಸುಂದರಿಗಿಂತ ಗುಣವಂತ ಮಹಿಳೆಯೇ ಉತ್ತಮ ಪತ್ನಿ.
ಒಳ್ಳೆಯ ಕುಟುಂಬದ ಪಾಲನೆ ಉತ್ತಮ ಮೌಲ್ಯಗಳನ್ನು ಬೆಳೆಸುತ್ತದೆ.
ಧಾರ್ಮಿಕ ಮಹಿಳೆ ಮುಂದಿನ ಪೀಳಿಗೆಗೆ ಉತ್ತಮ ಮೌಲ್ಯಗಳನ್ನು ನೀಡುತ್ತಾಳೆ.
ತಾಳ್ಮೆ ಜೀವನದ ಏರಿಳಿತಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ಪಾಕ್ ಸೇನೆ ಶರಣಾದ ಟಾಪ್ 5 ರಾಜಸ್ಥಾನದ ವಿಶಿಷ್ಟ ದೇವಾಲಯ ಇದು
ಕಾಮದಲ್ಲಿ ಹೆಣ್ಣನ್ನು ಮೀರಿಸಲು ಗಂಡಿಗೆ ಸಾಧ್ಯವೇ ಇಲ್ಲ: ಚಾಣಕ್ಯ
ಈ 10 ಸಂದರ್ಭಗಳಲ್ಲಿ ಮೌನವಾಗಿದ್ದರೆ ಯಶಸ್ಸು ಪಕ್ಕಾ
KBCಯಲ್ಲಿ ಕೇಳಿದ ರಾಮಾಯಣದ 8 ಪ್ರಶ್ನೆಗಳಿವು, ನಿಮಗ್ಗೊತ್ತಾ ಉತ್ತರ?