Festivals
ತಲೈವಾ ಕುರಿತ ಅಭಿಮಾನದ ಪರಾಕಾಷ್ಠೆ ನೋಡಿದರೆ ಅವರಿಗಾಗಿ ದೇವಾಲಯ ನಿರ್ಮಾಣವಾಗಿದೆ ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದು ಕರ್ನಾಟಕದ ಕೋಲಾರದಲ್ಲಿದೆ.
ಈ ಮೆಗಾಸ್ಟಾರ್ ಹೆಸರಿನಲ್ಲಿ ದೇವಾಲಯವನ್ನು ನಿರ್ಮಿಸಿರುವುದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ. ಅವರ ಅಭಿಮಾನಿಗಳು ಕೋಲ್ಕತ್ತಾದಲ್ಲಿ ಅಮಿತಾಬ್ ಅವರ 25 ಕೆಜಿ ತೂಕದ ವಿಗ್ರಹದೊಂದಿಗೆ ದೇವಾಲಯ ನಿರ್ಮಿಸಿದ್ದಾರೆ.
ಪವನ್ ಕಲ್ಯಾಣ್ ಹೆಸರಲ್ಲಿ ಅವರ ಕಟ್ಟಾ ಅಭಿಮಾನಿ ಶಕಲಕ ಶಂಕರ್ ದೇವಸ್ಥಾನ ಮತ್ತು ಶಾಲೆ ನಿರ್ಮಿಸಿದ್ದಾರೆ. ಎನ್‌ಟಿಆರ್ ಹೊರತುಪಡಿಸಿ, ಪವನ್ ಕಲ್ಯಾಣ್ ಅವರ ಹೆಸರಿಗೆ ದೇವಸ್ಥಾನವನ್ನು ಹೊಂದಿರುವ ಏಕೈಕ ತೆಲುಗು ನಟ.
35 ಚಿತ್ರಗಳಲ್ಲಿ ನಟಿಸಿರುವ ನಮಿತಾಗಾಗಿ ಅಭಿಮಾನಿಯೊಬ್ಬ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ದೇವಾಲಯ ನಿರ್ಮಿಸಿದ್ದಾನೆ.
ನಗ್ಮಾಗಾಗಿ ಅಭಿಮಾನಿಗಳು ನಿರ್ಮಿಸಿದ ದೇವಾಲಯ ತಮಿಳುನಾಡಿನಲ್ಲಿದೆ. ಆದರೆ, ಕ್ರಮೇಣ, ಆಕೆಯ ಜನಪ್ರಿಯತೆಯಂತೆ, ದೇವಾಲಯದ ಜನಪ್ರಿಯತೆಯೂ ಮರೆಯಾಗಿದೆ.
ಜನಪ್ರಿಯ ನಟ, ರಾಜಕಾರಣಿ ಕರುಣಾನಿಧಿ ಅವರ ಗೌರವಾರ್ಥವಾಗಿ ಅವರ ಅಭಿಮಾನಿಗಳು ತಮಿಳುನಾಡಿನ ವೆಲ್ಲೂರಿನಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದ ಹೆಸರು ಕಲಿಯಾಜ್ಞರ್.
90ರ ದಶಕದಲ್ಲಿ, ಖುಷ್ಬೂ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಅವರ ಅಭಿಮಾನಿಗಳು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ದೇವಸ್ಥಾನ ನಿರ್ಮಿಸಿದರು. ಅವರ ವಿವಾದಾತ್ಮಕ ಹೇಳಿಕೆಗಳಿಂದಾಗಿ ದೇವಾಲಯ ಕೆಡವಲಾಯಿತು.
ಕ್ಕ ವಯಸ್ಸಿನಲ್ಲೇ ಟಾಪ್ ನಟಿಯರಲ್ಲಿ ಒಬ್ಬಳಾದ ಹನ್ಸಿಕಾಗಾಗಿ ಅಭಿಮಾನಿಗಳು ತಮಿಳುನಾಡಿನಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ತನ್ನ ದೇವಾಲಯ ಹೊಂದಿರುವ ಅತಿ ಕಿರಿಯ ಸಿನಿ ನಟಿ ಈಕೆ.