ಮನೆಯಲ್ಲಿ ಹಾಳಾದ ಗಡಿಯಾರ ಇದ್ದರೆ ಇಂದೇ ರಿಪೇರಿ ಮಾಡಿಸಿ. ಇಲ್ಲದಿದ್ದರೆ ಮನೆಯಿಂದ ಹೊರಗೆ ಹಾಕಿ.
ಒಡೆದ ಕನ್ನಡಿ ಇದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಮನೆಯಲ್ಲಿ ಸುಟ್ಟ ಬಟ್ಟೆಗಳು ಇದ್ದರೆ ಇಂದೇ ತೆಗೆದು ಹಾಕಬೇಕು. ಅವುಗಳನ್ನು ಮರುಬಳಕೆ ಮಾಡಬಾರದು.
ಮನೆಯಲ್ಲಿರುವ ಫೋಟೋಗಳ ಚೌಕಟ್ಟು ಒಡೆದಿದ್ದರೆ ಇಂದೇ ಸರಿಪಡಿಸಿಕೊಳ್ಳಿ.
ಚಪ್ಪಲಿಗಳನ್ನು ಮನೆಯ ಹೊರಗೆ ಇಡಲು ವ್ಯವಸ್ಥೆ ಮಾಡಿಕೊಳ್ಳಿ.
ಚಾಣಕ್ಯ ನೀತಿ: ಸಂಪತ್ತಿನ 5 ಸೂತ್ರಗಳು, ಹೀಗೆ ಮಾಡಿ ಹಣ ಬರುತ್ತೆ
ಮನೆಯಲ್ಲಿರೋ ಈ 5 ವಸ್ತುಗಳನ್ನು ಹೊರಗೆ ಹಾಕಿದ್ರೆ ಆಗುತ್ತೆ ಹಣದ ಸುರಿಮಳೆ
ನಿಜವಾಗುತ್ತಾ ಬಾಬಾ ವಾಂಗಾ ನುಡಿದಿರುವ 5 ಭಯಾನಕ ಭವಿಷ್ಯವಾಣಿಗಳು!
ಈ ಮೂರು ಅಭ್ಯಾಸಗಳು ಸಣ್ಣ ವಯಸ್ಸಿನಲ್ಲೇ ನಿಮ್ಮನ್ನ ಕೋಟ್ಯಾಧಿಪತಿಯನ್ನಾಗಿಸುತ್ತೆ!