ಮನೆಯಲ್ಲಿ ಕೆಟ್ಟ ಗಡಿಯಾರ ಇದ್ರೆ ಇಂದೇ ರಿಪೇರಿ ಮಾಡಿಸಿ. ಇಲ್ಲವಾದ್ರೆ ಮನೆಗೆ ಹೊರಗೆ ಎಸೆಯಿರಿ
ಒಡೆದ ಕನ್ನಡಿ ಇದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಮನೆಯಲ್ಲಿ ಸುಟ್ಟ ಬಟ್ಟೆಗಳಿದ್ರೆ ಇಂದೇ ಬಿಸಾಕಬೇಕು. ಅವುಗಳ ಮರುಬಳಕೆ ಮಾಡಬಾರದು.
ಮನೆಯಲ್ಲಿರೋ ಫೋಟೋಗಳ ಫ್ರೇಮ್ ಇದ್ರೆ ಇಂದೇ ಸರಿ ಮಾಡಿಕೊಳ್ಳಿ.
ಚಪ್ಪಲಿಗಳನ್ನು ಮನೆಯಿಂದ ಹೊರಗಡೆ ಇರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಿ.
ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ನಿಜವಾಗುತ್ತಾ ಬಾಬಾ ವಾಂಗಾ ನುಡಿದಿರುವ 5 ಭಯಾನಕ ಭವಿಷ್ಯವಾಣಿಗಳು!
ಈ ಮೂರು ಅಭ್ಯಾಸಗಳು ಸಣ್ಣ ವಯಸ್ಸಿನಲ್ಲೇ ನಿಮ್ಮನ್ನ ಕೋಟ್ಯಾಧಿಪತಿಯನ್ನಾಗಿಸುತ್ತೆ!
ಮಹಾಶಿವರಾತ್ರಿ 2025: ಫೆಬ್ರವರಿ 26 ಅಥವಾ 27 ರಂದು?
ಕೃಷ್ಣನಿಗೆ ಪ್ರಿಯವಾದ ತುಳಸಿ ಮಾಲೆ ಧರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ