Festivals
ಅತ್ಯಂತ ಆಘಾತಕಾರಿ ಭವಿಷ್ಯವಾಣಿಯೆಂದರೆ 2025ರಿಂದ ಪ್ರಪಂಚದ ಅಂತ್ಯದ ಪ್ರಕ್ರಿಯೆ ಆರಂಭವಾಗುತ್ತದೆ. ಇದು ನಿಜವಾದಲ್ಲಿ, ಮುಂಬರುವ ವರ್ಷಗಳಲ್ಲಿ ಗಂಭೀರ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು.
ಇದಲ್ಲದೆ, ಯುರೋಪ್‌ನಲ್ಲಿ ಭೀಕರ ಗಲಭೆಗಳುಂಟಾಗುತ್ತವೆ ಮತ್ತು 2043ರ ವೇಳೆಗೆ ಯುರೋಪ್ ಮುಸ್ಲಿಮರ ಆಳ್ವಿಕೆಗೆ ಒಳಪಡುತ್ತದೆ ಎಂದು ಬಾಬಾ ವಾಂಗಾ ಭವಿಷ್ಯ ನುಡಿದಿದ್ದಾರೆ.
ಬಾಬಾ ವಾಂಗಾ ಅವರ ಪ್ರಕಾರ, ಈ ವರ್ಷ ಮನುಷ್ಯರು ಏಲಿಯನ್‌ಗಳೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ, ಇದರಿಂದ ಜಗತ್ತು ಅಪಾಯಕ್ಕೆ ಸಿಲುಕಬಹುದು.
2076ರಲ್ಲಿ ಕಮ್ಯುನಿಸ್ಟರು ಮತ್ತೆ ಜಗತ್ತನ್ನು ಆಳುತ್ತಾರೆ. ಅಲ್ಲದೇ ನೈಸರ್ಗಿಕ ಕಾರಣಗಳಿಂದ ಜಗತ್ತು ಅಂತ್ಯಗೊಳ್ಳುತ್ತದೆ ಎಂದು ಬಾಬಾ ವಾಂಗಾ ಹೇಳಿದ್ದಾರೆ.