Kannada

ಪತ್ನಿಯ ಮುಖದಲ್ಲಿ ನಗು ತರಬೇಕೇ?

ನವರಾತ್ರಿ ಹಬ್ಬದ ಸಂಭ್ರಮ ಶುರುವಾಗಿದೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಪತ್ನಿಗೆ ಏನು ಉಡುಗೊರೆ ನೀಡುವುದು ಎಂದು ಯೋಚಿಸುತ್ತಿದ್ದರೆ, ಇಲ್ಲಿವೆ ಕೆಲವು ಸುಂದರವಾದ ಲಾಂಗ್ ಟೆಂಪಲ್ ನೆಕ್ಲೇಸ್ ಡಿಸೈನ್ಸ್.

Kannada

ಡಬಲ್ ಲೇಯರ್ ಟೆಂಪಲ್ ನೆಕ್ಲೇಸ್

ಯುಗಾದಿಗೆ ನಿಮ್ಮ ಪತ್ನಿಗೆ ಲಾಂಗ್ ಟೆಂಪಲ್ ನೆಕ್ಲೇಸ್ ಗಿಫ್ಟ್ ಮಾಡಬಹುದು. ಈ ನೆಕ್ಲೇಸ್‌ನಲ್ಲಿರುವ ಡಬಲ್ ಲೇಯರ್ ವಿನ್ಯಾಸ ಇದಕ್ಕೆ ಹೆವಿ ಲುಕ್ ನೀಡುತ್ತದೆ.

Image credits: PINTEREST
Kannada

ಲಕ್ಷ್ಮಿ ಪೆಂಡೆಂಟ್ ಟೆಂಪಲ್ ನೆಕ್ಲೇಸ್

ನವರಾತ್ರಿಯಲ್ಲಿ ನೀವು ಲಕ್ಷ್ಮಿ ದೇವಿ ಪೆಂಡೆಂಟ್ ಇರುವ ನೆಕ್ಲೇಸ್ ಖರೀದಿಸಬಹುದು. ಇಂತಹ ನೆಕ್ಲೇಸ್‌ಗಳು ಉದ್ದವಾಗಿದ್ದು, ಇದನ್ನು ಧರಿಸಿದಾಗ ಮಾಂಗಲ್ಯ ಸರದಂತಹ ಲುಕ್ ಸಿಗುತ್ತದೆ.

Image credits: PINTEREST
Kannada

ಹೆವಿ ಪೆಂಡೆಂಟ್ ನೆಕ್ಲೇಸ್

ಟೆಂಪಲ್ ನೆಕ್ಲೇಸ್‌ಗಳಲ್ಲಿ ನಿಮಗೆ ಹಗುರವಾದ ಮತ್ತು ಭಾರವಾದ, ಎರಡೂ ಬಗೆಯ ಪೆಂಡೆಂಟ್‌ಗಳು ಸಿಗುತ್ತವೆ. ಹೆವಿ ಪೆಂಡೆಂಟ್ ಇರುವ ನೆಕ್ಲೇಸ್ ನಿಮಗೆ ಅದ್ಭುತ ಲುಕ್ ನೀಡುತ್ತದೆ.
Image credits: PINTEREST
Kannada

ಮೀನಾಕಾರಿ ಮಟರ್ ಮಾಲಾ ನೆಕ್ಲೇಸ್

ಮಟರ್ ಮಾಲಾ ಲುಕ್‌ನಲ್ಲಿಯೂ ನಿಮಗೆ ಟೆಂಪಲ್ ಜ್ಯುವೆಲರಿ ಸಿಗುತ್ತದೆ. ಇದು ನೋಡಲು ತುಂಬಾನೇ ಸುಂದರವಾಗಿ ಕಾಣಿಸುತ್ತದೆ. ಇಂತಹ ಆಭರಣವನ್ನು ಸೀರೆ ಅಥವಾ ಸಲ್ವಾರ್ ಜೊತೆ ಧರಿಸಬಹುದು.
Image credits: PINTEREST
Kannada

ಗೆಜ್ಜೆ ಡಿಸೈನ್ ಟೆಂಪಲ್ ನೆಕ್ಲೇಸ್

ಲಾಂಗ್ ಟೆಂಪಲ್ ನೆಕ್ಲೇಸ್‌ಗಳಲ್ಲಿ ಗೆಜ್ಜೆ ಡಿಸೈನ್ ಕೂಡ ಸಿಗುತ್ತದೆ. ಈ ಗೆಜ್ಜೆಗಳು ಕೇವಲ ಪೆಂಡೆಂಟ್‌ನಲ್ಲಿ ಮಾತ್ರವಲ್ಲ, ಸಂಪೂರ್ಣ ನೆಕ್ಲೇಸ್‌ನಲ್ಲೂ ಇರುತ್ತವೆ.

Image credits: PINTEREST
Kannada

ಸರ್ಕಲ್ ಪೆಂಡೆಂಟ್ ಟೆಂಪಲ್ ನೆಕ್ಲೇಸ್

ಸಿಂಪಲ್ ಲುಕ್‌ಗಾಗಿ ನೀವು ಸರ್ಕಲ್ ಪೆಂಡೆಂಟ್ ಇರುವ ಟೆಂಪಲ್ ನೆಕ್ಲೇಸ್ ಕೂಡ ಖರೀದಿಸಬಹುದು. ಇದರಲ್ಲಿ ಲಕ್ಷ್ಮಿ ದೇವಿಯ ಸುಂದರ ರೂಪ ಕಾಣಿಸುತ್ತದೆ. ಗೋಲ್ಡ್ ಪ್ಲೇಟೆಡ್ ನೆಕ್ಲೇಸ್‌ 1000 ರೂಪಾಯಿಯೊಳಗೆ ಸಿಗುತ್ತವೆ.

Image credits: INSTAGRAM

Blouse Designs: ಮೃಣಾಲ್ ಠಾಕೂರ್‌ ಬ್ಲೌಸ್‌ ಡಿಸೈನ್‌ಗಳು ಸೂಪರ್‌! ಅಕ್ಕನ ಮದುವೆಗೆ ಟ್ರೈ ಮಾಡಿ

ಸೂರ್ಯಕುಮಾರ್ ಪತ್ನಿ ಫ್ಯಾಷನ್ ಟಿಪ್ಸ್! ಕುಳ್ಳಗಿನವರು ಎತ್ತರ ಕಾಣಲು ಸೂಪರ್ ಐಡಿಯಾ!

ಮಹಿಳಾ ದಿನಕ್ಕೆ ಹೆಂಡ್ತಿಗೆ 1 ಗ್ರಾಂ ಚಿನ್ನದಲ್ಲಿ ಈ ಮಂಗಳಸೂತ್ರ ಗಿಫ್ಟ್ ಕೊಡ್ಸಿ

ಮುದ್ದು ಮಗಳಿಗೆ ಗೋಲ್ಡನ್ ಸರ್ಪ್ರೈಸ್! ಬರ್ತ್‌ಡೇಗೆ ನೀಡಿ 6 ಬಟರ್‌ಫ್ಲೈ ಕಿವಿಯೋಲೆ