Kannada

ಮೃಣಾಲ್ ಠಾಕೂರ್‌ರ ಚಂದದ ಬ್ಲೌಸ್ ಡಿಸೈನ್ಸ್

ಯರದ್ದಾದರೂ ಮದ್ವೆ ಇದ್ದರೆ ಬ್ಲೌಸ್ ಡಿಸೈನ್ಸ್ ಬಗ್ಗೆ ಹೆಚ್ಚು ತೆಲೆ ಕೆಡಿಸಿಕೊಳ್ಳಬೇಡಿ. ಇಲ್ಲಿವೆ ನೋಡಿ.

Kannada

ಬ್ಲೂ ಫ್ಲವರ್ ಬ್ಲೌಸ್ ಡಿಸೈನ್

ನೀಲಿ ಬಣ್ಣದ ಹೂವಿನ ಎಂಬ್ರಾಯ್ಡರಿ ಇರುವ ಈ ಬ್ಲೌಸ್‌ನಲ್ಲಿ ಮೃಣಾಲ್ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ನಿಮ್ಮ ಲೆಹೆಂಗಾ ಜೊತೆ ಈ ರೀತಿಯ ಬ್ಲೌಸ್‌ ಕೂಡಾ ಧರಿಸಬಹುದು.

Image credits: instagram
Kannada

ಹೆವಿ ಎಂಬ್ರಾಯ್ಡರಿ ಬ್ಲೌಸ್ ಡಿಸೈನ್

ಹೆವಿ ಎಂಬ್ರಾಯ್ಡರಿ ಮತ್ತು ಸೀಕ್ವಿನ್ ವರ್ಕ್‌ ಅದ್ಭುತ ಕಾಂಬಿನೇಷನ್ ಇದೆ. ಇದು ಬ್ಲೌಸ್‌ಗೆ ತುಂಬಾ ರಿಚ್ ಮತ್ತು ಸ್ಟೇಟ್‌ಮೆಂಟ್ ಲುಕ್ ನೀಡುತ್ತದೆ. ಡೀಪ್ ನೆಕ್‌ಲೈನ್, ಫ್ರಿಂಜ್ ಸ್ಲೀವ್ಸ್ ಗ್ಲಾಮರಸ್ ಆಗಿಸುತ್ತದೆ.

Image credits: instagram
Kannada

ಸೀಕ್ವೆನ್ಸ್ ಬ್ರಾಲೆಟ್ ಬ್ಲೌಸ್

ನೀಲಿ ಬಣ್ಣದ ಸೀಕ್ವೆನ್ಸ್ ಬ್ರಾಲೆಟ್ ಬ್ಲೌಸ್‌ ವಾರ್ಡ್‌ರೋಬ್‌ನಲ್ಲಿ ಇಟ್ಟುಕೊಳ್ಳಿ. ಇದು ಸೀರೆಗೆ ಬೋಲ್ಡ್ ಮತ್ತು ಬ್ಯೂಟಿಫುಲ್ ಲುಕ್ ನೀಡುತ್ತದೆ. ಈ ರೀತಿಯ ಬ್ಲೌಸ್‌ ಬಿಳಿ, ಕಪ್ಪು ಅಥವಾ ಕೆಂಪು ಸೀರೆ ಮೇಲೂ ಧರಿಸಬಹುದು.

Image credits: instagram
Kannada

ಹಾಲ್ಟರ್ ನೆಕ್ ಬ್ಲೌಸ್

ನೀಲಿ ಬಣ್ಣದ ಈ ಹಾಲ್ಟರ್ ನೆಕ್ ಬ್ಲೌಸ್‌ಗೆ ತುಂಬಾನೇ ಯೂನಿಕ್ ಕಟ್ ನೀಡಲಾಗಿದೆ. ಬ್ರೆಸ್ಟ್ ಭಾಗವನ್ನು ಕವರ್ ಮಾಡಿ, ಕ್ಲೀವೇಜ್ ಮೇಲೆ ನೆಟ್ ಪ್ಯಾಚ್ ಜೋಡಿಸಲಾಗಿದೆ. ಲೆಹೆಂಗಾಗಳಿಗೆ ಈ ರೀತಿಯ ಬ್ಲೌಸ್ ಹೊಲಿಸಬಹುದು.

Image credits: instagram
Kannada

ಸ್ವೀಟ್‌ಹಾರ್ಟ್ ನೆಕ್‌ಲೈನ್ ಬ್ಲೌಸ್

ಹೆವಿ ವರ್ಕ್ ಮತ್ತು ಪರ್ಲ್ ಫ್ರಿಂಜ್‌ನೊಂದಿಗೆ ತಯಾರಾಗಿದೆ. ನೆಕ್‌ಲೈನ್ ಮತ್ತು ಸ್ಲೀವ್ಸ್ ಮೇಲಿನ ಪರ್ಲ್ ಫ್ರಿಂಜ್ ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಲೆಹೆಂಗಾ ಅಥವಾ ಪ್ಲೇನ್ ಸೀರೆಗೆ ಪರ್ಫೆಕ್ಟ್ ಡಿಸೈನ್.

Image credits: social media
Kannada

ರೆಡ್ ಸೀಕ್ವಿನ್ ವರ್ಕ್ ಬ್ಲೌಸ್

ಈ ಬ್ಲೌಸ್ ಮೇಲಿರುವ ಭಾರೀ ಸಿಲ್ವರ್ ಥ್ರೆಡ್ ಎಂಬ್ರಾಯ್ಡರಿ ಮತ್ತು ಸೀಕ್ವಿನ್ ವರ್ಕ್ ರಾಯಲ್ ಮತ್ತು ವೆಡ್ಡಿಂಗ್-ಪರ್ಫೆಕ್ಟ್ ಲುಕ್ ನೀಡುತ್ತದೆ. ಇದರ ಫ್ರಂಟ್-ಕಟ್ ಡಿಸೈನ್ ಇಡೀ ಉಡುಪಿಗೆ ಮಾಡರ್ನ್ ಟ್ವಿಸ್ಟ್ ಕೊಡುತ್ತದೆ.

Image credits: INSTAGRAM

ಸೂರ್ಯಕುಮಾರ್ ಪತ್ನಿ ಫ್ಯಾಷನ್ ಟಿಪ್ಸ್! ಕುಳ್ಳಗಿನವರು ಎತ್ತರ ಕಾಣಲು ಸೂಪರ್ ಐಡಿಯಾ!

ಮಹಿಳಾ ದಿನಕ್ಕೆ ಹೆಂಡ್ತಿಗೆ 1 ಗ್ರಾಂ ಚಿನ್ನದಲ್ಲಿ ಈ ಮಂಗಳಸೂತ್ರ ಗಿಫ್ಟ್ ಕೊಡ್ಸಿ

ಮುದ್ದು ಮಗಳಿಗೆ ಗೋಲ್ಡನ್ ಸರ್ಪ್ರೈಸ್! ಬರ್ತ್‌ಡೇಗೆ ನೀಡಿ 6 ಬಟರ್‌ಫ್ಲೈ ಕಿವಿಯೋಲೆ

ಕೈ ತುಂಬಾ ಬಣ್ಣದ ಚಿತ್ತಾರ: ಟ್ರೆಂಡಿಂಗ್‌ನಲ್ಲಿವೆ ಮಲ್ಟಿಕಲರ್ ಬಳೆಗಳ 5 ಡಿಸೈನ್