Kannada

ದೊಡ್ಡ ಜುಮುಕಿಗಳೇ ಬೇಕಿಲ್ಲ; ಡೈಲಿ ವೇರ್‌ಗೆ ಈ ಪುಟ್ಟ ಜುಮುಕಿಗಳೇ ಸಖತ್ ಕ್ಯೂಟ್!

Kannada

ಲೈಟ್ ವೆಯಿಟ್ ಜುಮುಕಿಗಳು

ಕೇವಲ 2 ಗ್ರಾಂ ತೂಕದಲ್ಲಿ ಜುಮುಕಿ ಖರೀದಿಸಲು ಬಯಸುವವರಿಗೆ ಇದು ಬೆಸ್ಟ್ ಆಯ್ಕೆ. ನೋಡಲು ಚಿಕ್ಕದಾಗಿ, ಮುದ್ದಾಗಿ ಕಾಣುತ್ತವೆ.

Image credits: instagram
Kannada

ಸ್ಟೈಲಿಶ್ ಜುಮುಕಿಗಳು

ಸ್ಕ್ವೇರ್ ಶೇಪ್ ಟಾಪ್ಸ್ ಹಾಗೂ ಪುಟ್ಟ ಪುಟ್ಟ ಬಾಲ್‌ಗಳನ್ನು ಹೊಂದಿರುವ ಈ ಡಿಸೈನರ್ ಜುಮುಕಿಗಳು ಕಿವಿಗೆ ಹೊಸ ಕಳೆ ನೀಡುತ್ತವೆ. ಇವು ಲೈಟ್ ವೆಯಿಟ್‌ನಲ್ಲಿ ಸಿಗುತ್ತವೆ.

Image credits: www.priviu.in
Kannada

ಚೈನ್ ಸ್ಟೈಲ್ ಜುಮುಕಿಗಳು

ಚೈನ್‌ಗಳಿಂದ ಡಿಸೈನ್ ಮಾಡಲಾದ ಈ ಜುಮುಕಿಗಳು ಸ್ಟೈಲಿಶ್ ಲುಕ್ ಕೊಡುತ್ತವೆ. ಎಲ್ಲಾ ರೀತಿಯ ಉಡುಪುಗಳಿಗೂ ಇವು ಪರ್ಫೆಕ್ಟ್ ಮ್ಯಾಚ್.

Image credits: Instagram
Kannada

ಹೂಪ್ ಸ್ಟೈಲ್ ಜುಮುಕಿಗಳು

ಡೈಲಿ ವೇರ್‌ಗೆ ಹೂಪ್ ಸ್ಟೈಲ್ ಜುಮುಕಿಗಳು ಸೂಪರ್ ಆಗಿರುತ್ತವೆ. ಎಲ್ಲಾ ವಯಸ್ಸಿನ ಮಹಿಳೆಯರೂ ಇದನ್ನು ಧರಿಸಬಹುದು.

Image credits: pinterest
Kannada

ಟ್ರೆಡಿಷನಲ್ ಜುಮುಕಿಗಳು

ಜುಮುಕಿಯ ಸುತ್ತಲೂ ಪುಟ್ಟ ಗೆಜ್ಜೆಗಳಿರುವ ಈ ಟ್ರೆಡಿಷನಲ್ ಡಿಸೈನ್, ದಿನನಿತ್ಯದ ಬಳಕೆಗೆ ತುಂಬಾ ಚೆನ್ನಾಗಿರುತ್ತದೆ. ಇದನ್ನು 3 ಗ್ರಾಂನಲ್ಲಿ ಮಾಡಿಸಬಹುದು.

Image credits: Pinterest- esty
Kannada

ಲೇಟೆಸ್ಟ್ ಜುಮುಕಿಗಳು

ಫ್ಯಾಷನ್ ಇಷ್ಟಪಡುವವರಿಗೆ ಈ ಸ್ಟೈಲ್ ಜುಮುಕಿಗಳು ಹೇಳಿ ಮಾಡಿಸಿದಂತಿವೆ. ಇವು ವೆಸ್ಟರ್ನ್ ಡ್ರೆಸ್‌ಗಳ ಜೊತೆಗೂ ಸಖತ್ ಆಗಿ ಮ್ಯಾಚ್ ಆಗುತ್ತವೆ.

Image credits: Pinterest- esty
Kannada

4 ಗ್ರಾಂ ಜುಮುಕಿಗಳು

ಎನಾಮಲ್ ಪೇಂಟ್‌ನಿಂದ ಕಲರ್‌ಫುಲ್ ಆಗಿ ಕಾಣುವ ಈ ಟ್ರೆಡಿಷನಲ್ ಜುಮುಕಿಗಳನ್ನು 4 ಗ್ರಾಂನಲ್ಲಿ ಖರೀದಿಸಬಹುದು. ಡೈಲಿ ವೇರ್‌ಗೆ ಇವು ಬೆಸ್ಟ್.

Image credits: Pinterest- esty

Chain Necklace: ಅರ್ಧ ತೊಲ ಚಿನ್ನದಲ್ಲಿ ಸಿಗುವ ಲೈಟ್ ವೆಯಿಟ್ ಚೈನ್ ನೆಕ್ಲೇಸ್ ಡಿಸೈನ್‌ಗಳು!

Blouse Designs: ಸಿಂಪಲ್ ಸೀರೆಗೂ ಸ್ಟೈಲಿಶ್ ಲುಕ್ ನೀಡುವ ಬ್ಲೌಸ್ ಡಿಸೈನ್ಸ್..!

Haaram Designs: ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಸೂಪರ್ ಹಾರಗಳಿವು

Long Necklace: ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಲಾಂಗ್ ನೆಕ್ಲೇಸ್ ಡಿಸೈನ್‌ಗಳಿವು