Fashion

ಎತ್ತರದ ಹುಡುಗಿಯರಿಗೆ ವಾಣಿ ಕಪೂರ್ ಸ್ಟೈಲ್ ಸೀರೆಗಳು

ಮಾರ್ಡನ್ ಜೊತೆಗೆ ಟ್ರೆಡಿಷನಲ್ ಆಗಿಯೂ ಕಾಣಬೇಕು ಅಂದ್ರೆ ಸೀರೆಯನ್ನು ಹೀಗೆ ಉಡಿ.

ಹೆವಿ ವರ್ಕ್ ಸೀರೆ

ಹೆವಿ ವರ್ಕ್ ಸೀರೆಯಲ್ಲಿ ವಾಣಿ ಮಹಾರಾಣಿಯಂತೆ ಕಾಣ್ತಾರೆ. ಈ ರೀತಿ ಸೀರೆ ಮದುವೆಗೆ ಬೆಸ್ಟ್. ಎತ್ತರದ ಹುಡುಗಿಯರಿಗಂತೂ ಗ್ರೇಸ್‌ಫುಲ್ ಲುಕ್ ಕೊಡುತ್ತೆ.

ಸ್ಯಾಟಿನ್

ಮಾದಕವಾಗಿ ಕಾಣಬೇಕು ಅಂದ್ರ ಸ್ಟಾಟಿನ್ ಸೀರೆ ಹೇಳಿ ಮಾಡಿಸಿದಂತಿರುತ್ತೆ. ಉಡಲು ನೀಟಾಗಿ ಬರೋ ಈ ಸೀರೆಯಿಂದ ಮೈ ಮಾಟ ಹೆಚ್ಚುತ್ತೆ. 

ಶಿಫಾನ್

ರೇಷ್ಮೆ ಬಿಟ್ಟರೆ ಶಿಫಾನ್ ಸೀರೆ ಹೆಚ್ಚು ಗ್ರ್ಯಾಂಡ್ ಲುಕ್ ಕೊಡುವುದು. ಉಡಲೂ ಸುಲಭ. ಸೀರೆಯಲ್ಲಿ ಕಸೂತಿ ಅಥವಾ ತೆಳು ಬಾರ್ಡರ್ ಅದನ್ನು ಇನ್ನಷ್ಟು ಸುಂದರಗೊಳಿಸುತ್ತದೆ.

ಪ್ಯಾಸ್ಟಲ್ ನೆಟ್

ವಾಣಿ ಕಪೂರ್ ಪ್ಯಾಸ್ಟಲ್ ಶೇಡ್ ನೆಟ್ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಾರೆ. ಎತ್ತರ ಇರೋರಿಗೆ ಪರ್ಫೆಕ್ಟ್ ಕಾಣುವಂತೆ ಮಾಡೋ ಈ ಸೀರೆ, ಸಾಫ್ಟ್ ಲುಕ್ ಹೆಚ್ಚಿಸುತ್ತದೆ. 

ಕಪ್ಪು ಶಿಮ್ಮರ್ ಸೀರೆ

ಕಪ್ಪು ಬಣ್ಣದ ಶಿಮ್ಮರ್ ಸೀರೆಯೊಂದಿಗೆ ಕೀ-ಹೋಲ್ ನೆಕ್‌ಲೈನ್ ಬ್ಲೌಸ್ ಸೂಕ್ತವಾಗಿ ಹೊಂದುತ್ತೆ. ಈ ಸೀರೆಯನ್ನು ನೀವು ಕಾಕ್‌ಟೈಲ್ ಪಾರ್ಟಿಗೆ ಆಯ್ಕೆ ಮಾಡಬಹುದು.

ರಫಲ್ಡ್ ಸೀರೆ

ರಫಲ್ಡ್ ಸೀರೆ ವಾಣಿ ಕಪೂರ್ ಅಳವಡಿಸಿಕೊಂಡ ಟ್ರೆಂಡಿಂಗ್ ಶೈಲಿ. ರಫಲ್ಸ್ ಎತ್ತರದ ಹುಡುಗಿಯರ ದೇಹದ ಕರ್ವ್ ಅನ್ನು ಇನ್ನಷ್ಟು ಉತ್ತಮವಾಗಿ ಕಾಣುವಂತೆ ಮಾಡುತ್ತದೆ, ಇದು ಅವರ ನೋಟವನ್ನು ಇನ್ನಷ್ಟು ಸೊಗಸಾಗಿಸುತ್ತದೆ. 

ಪ್ಲೇನ್ ಸಿಲ್ಕ್ ಸೀರೆ

ಮೆಟಾಲಿಕ್ ಬಣ್ಣದ ಪ್ಲೇನ್ ಸಿಲ್ಕ್ ಸೀರೆಯಲ್ಲಿ ವಾಣಿ ಸುಂದರವಾಗಿ ಕಾಣುತ್ತಿದ್ದಾರೆ. ಯಾವು ಕಾರ್ಯಕ್ರಮಕ್ಕಾದರೂ ಈ ಸೀರೆ ಸೂಕ್ತ.

ಸೀಕ್ವಿನ್ ಸೀರೆ

ವಾಣಿ ಕಪೂರ್ ಅವರ ಸೀಕ್ವಿನ್ ಸೀರೆ ಲುಕ್ ಗ್ಲಾಮರಸ್ ಮತ್ತು ಆಕರ್ಷಕವಾಗಿದೆ. ಈ ಸೀರೆ ಉಟ್ಟರೆ ಬ್ರೈಟ್ ಲುಕ್ ನೀಡುತ್ತದೆ. 

ಪ್ಲೇನ್ ಸೀರೆ ಬ್ರಾಲೆಟ್ ಬ್ಲೌಸ್

ವಾಣಿ ಕಪೂರ್ ಹಲವು ಬಾರಿ ಪ್ಲೇನ್ ಸೀರೆಯೊಂದಿಗೆ ಬ್ರಾಲೆಟ್ ಬ್ಲೌಸ್ ಅನ್ನು ಧರಿಸುತ್ತಾರೆ. ಇದು ಅವರ ಎತ್ತರವನ್ನು ಇನ್ನಷ್ಟು ಹೆಚ್ಚಾದಂತೆ ಕಾಣಿಸುತ್ತದೆ. 

ವಾಣಿ ಕಪೂರ್ ಸ್ಟೈಲಿಶ್ ಲುಕ್

ಉದ್ದ ಇರೋರು ಹೇಗೆ ಸೀರೆ ಉಡಬೇಕು. ಎಂಥ ಬ್ಲೌಸ್ ತೊಟ್ಟರೆ ಸೌಂದರ್ಯ ಇಮ್ಮಡಿಗೊಳ್ಳುತ್ತೆ? 

Image credits: social media

ವಟ ವಟ ಅಂತ ಮಾತಾಡೋ ಕಂಗನಾಳ ಲಕ ಲಕ ಹೊಳೆಯೋ ಸ್ಕಿನ್ ಸೀಕ್ರೆಟ್ಸ್!

ಮಾಧುರಿ ಉಡೋ ಸೀರೆ ನೋಡಿದ್ರೆ ನಿಮಗೂ ಹೀಗೇ ಡ್ರೆಸ್ ಮಾಡ್ಕೋಬೇಕು ಅನ್ಸುತ್ತೆ!

ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ನೇಲ್ ಪಾಲಿಶ್ ಐಡಿಯಾಗಳು

50ರಲ್ಲೂ ರವೀನಾ ತರಾ ಯಂಗ್ ಆ್ಯಂಡ್ ಹಾಟ್ ಕಾಣೋಕೆ ಈ ಬ್ಲೌಸ್ ಟ್ರೆಂಡ್ಸ್ ಟ್ರೈ ಮಾಡಿ